ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿಗಳನ್ನ ವಶಕ್ಕೆ ಪಡೆದು ಪ್ರಕರಣ 11 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಸ್ಥಳ:ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ಮೈದಾನದ ಹತ್ತಿರ.
ಜಪ್ತಿ: ₹5,000 ನಗದು ಹಾಗೂ ಇಸ್ಪೀಟ್ ಎಲೆಗಳು.
• ಆರೋಪಿಗಳು:
• ಗಣೇಶ ಎಲ್ಲಪ್ಪ ಗುಬ್ಬಿವಾಳ (35 ವರ್ಷ)
• ಹನುಮಂತ ಮಲ್ಲಪ್ಪ ಚಲವಾದಿ (42 ವರ್ಷ)
• ಮಂಜುನಾಥ ಹನುಮಂತಪ್ಪ ದಂಡಂಬಲಿ (27 ವರ್ಷ)
• ಈಶ್ವರ ಚಲವಾದಿ
• ಶ್ರೀಕಾಂತ ದೊಡ್ಡಮನಿ
ಸ್ಥಳ: ಹಳೇ ಹುಬ್ಬಳ್ಳಿಯ ಅಶೋಕನಗರ ಹತ್ತಿರದ ಬಯಲು ಜಾಗ.
ಜಪ್ತಿ: ₹4,300 ನಗದು ಹಾಗೂ ಇಸ್ಪೀಟ್ ಎಲೆಗಳು.
ಆರೋಪಿಗಳು:
• ಅನಿಲ್ (38 ವರ್ಷ)
• ಸಿದ್ದಪ್ಪ (32 ವರ್ಷ)
• ರಮೇಶ (36 ವರ್ಷ)
ಶ್ರೀನಿವಾಸ (50 ವರ್ಷ)
Hubli News Latest Kannada News