ಎಪಿಎಂಸಿ ನವನಗರ ಪೊಲೀಸ್ ಠಾಣೆ (Cr No: 141/2026, ಕಲಂ 87 ಕೆ.ಪಿ ಕಾಯ್ದೆ)
ಸ್ಥಳ: ಹುಬ್ಬಳ್ಳಿಯ ಬೈರಿದೇವರಕೊಪ್ಪದ ಪೆಟ್ರೋಲ್ ಪಂಪ್ ಹಿಂಭಾಗ, ಉಣಕಲ್ ಕೆರೆ ಹತ್ತಿರದ ಸಾರ್ವಜನಿಕ ಬಯಲು ಜಾಗ.
ಜಪ್ತಿ: ₹38,325 ನಗದು ಹಾಗೂ ಇಸ್ಪೀಟ್ ಎಲೆಗಳು.
ಆರೋಪಿಗಳು (22 ಮಂದಿ):
• ರಾಮಕೃಷ್ಣ (53 ವರ್ಷ, ಬೈರಿದೇವರಕೊಪ್ಪ, ಹುಬ್ಬಳ್ಳಿ)
• ಲೋಕೇಶ (33 ವರ್ಷ, ಗೋಕುಲ ರೋಡ್, ಹುಬ್ಬಳ್ಳಿ)
• ಮಂಜುನಾಥಯ್ಯ (43 ವರ್ಷ, ಮುಸ್ಲಿಂ ಕಬರಸ್ಥಾನ, ಹುಬ್ಬಳ್ಳಿ)
• ಗಣೇಶ (50 ವರ್ಷ, ಉಣಕಲ್ ಕ್ರಾಸ್, ಹುಬ್ಬಳ್ಳಿ)
• ಆಬಿದ್ (40 ವರ್ಷ, ಸುಹೇಲ ನಗರ, ಹುಬ್ಬಳ್ಳಿ)
• ಈರಣ್ಣ (50 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ಮಲ್ಲಪ್ಪ (54 ವರ್ಷ, ರಾಜೀವನಗರ, ಹುಬ್ಬಳ್ಳಿ)
• ಚೇತನಕುಮಾರ (38 ವರ್ಷ, ಧಾರವಾಡ ರಸ್ತೆ, ಹುಬ್ಬಳ್ಳಿ)
• ಬಸವರಾಜ (52 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ರಾಮಪ್ಪ (48 ವರ್ಷ, ಸದಾಶಿವನಗರ, ಹುಬ್ಬಳ್ಳಿ)
• ಬಸವರಾಜ (51 ವರ್ಷ, ನವನಗರ, ಹುಬ್ಬಳ್ಳಿ)
• ಶಿವಲಿಂಗಪ್ಪ (49 ವರ್ಷ, ಅಮರಗೋಳ, ಹುಬ್ಬಳ್ಳಿ)
• ವಿನಾಯಕ (26 ವರ್ಷ, ಹಳೇ ಹುಬ್ಬಳ್ಳಿ)
• ನಿಖಿಲ್ (24 ವರ್ಷ, ಹಳೇ ಹುಬ್ಬಳ್ಳಿ)
• ಅಂಕಿತ್ (24 ವರ್ಷ, ಹಳೇ ಹುಬ್ಬಳ್ಳಿ)
• ರವಿ (33 ವರ್ಷ, ಧಾರವಾಡ ಕಾಲೋನಿ, ಹುಬ್ಬಳ್ಳಿ)
• ಶಿವಕುಮಾರ (26 ವರ್ಷ, ಗಣೇಶನಗರ, ಹುಬ್ಬಳ್ಳಿ)
• ದಿಲೀಪ್ (44 ವರ್ಷ, ಬಣಗಾರ ಓಣಿ, ಹುಬ್ಬಳ್ಳಿ)
• ಸಚಿನ್ (28 ವರ್ಷ, ಮುಜಾವರ ನಗರ, ಹುಬ್ಬಳ್ಳಿ)
• ಶಿವಾನಂದ (45 ವರ್ಷ, ಬಣಗಾರ ಓಣಿ, ಹುಬ್ಬಳ್ಳಿ)
• ಸುನೀಲ (36 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ಯೋಗೇಶ (27 ವರ್ಷ, ಚೇತನಾ ಕಾಲೋನಿ, ಹುಬ್ಬಳ್ಳಿ)
ಸ್ಥಳ:< ಹುಬ್ಬಳ್ಳಿಯ ಬೈರಿದೇವರಕೊಪ್ಪ ಹತ್ತಿರದ ಸಾರ್ವಜನಿಕ ಬಯಲು ಜಾಗ.
ಜಪ್ತಿ: ₹5,200 ನಗದು ಹಾಗೂ ಇಸ್ಪೀಟ್ ಎಲೆಗಳು.
Hubli News Latest Kannada News