ಹುಬ್ಬಳ್ಳಿಯ ಕುಸುಗಲ್ಲ ರಸ್ತೆಯ ಹತ್ತಿರದ ಬಯಲು ಜಾಗ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ಕೇಶ್ವಾಪುರ ಠಾಣೆ ಪೊಲೀಸರು
ಜಪ್ತಿ: ₹4,500 ನಗದು ಹಾಗೂ ಇಸ್ಪೀಟ್ ಎಲೆಗಳು.
ಆರೋಪಿಗಳು:
• ಪರಶುರಾಮ ಭೀಮಪ್ಪ ಪೂಜಾರ (39 ವರ್ಷ, ನಾಗಶೆಟ್ಟಿಕೊಪ್ಪ, ಕೇಶ್ವಾಪುರ, ಹುಬ್ಬಳ್ಳಿ)
• ವೆಂಕಟೇಶ ಭೀಮಪ್ಪ ಪೂಜಾರ (34 ವರ್ಷ, ನಾಗಶೆಟ್ಟಿಕೊಪ್ಪ, ಕೇಶ್ವಾಪುರ, ಹುಬ್ಬಳ್ಳಿ)
• ಕಲ್ಲಪ್ಪ ಗಂಗಪ್ಪ ಕಬ್ಬೂರ (54 ವರ್ಷ, ಸುಳ್ಳ ಗ್ರಾಮ, ಧಾರವಾಡ ಜಿಲ್ಲೆ)
• ಮಂಜು ಭೀಮಣ್ಣ ತಿಗಡಿ (38 ವರ್ಷ, ಸುಳ್ಳ ಗ್ರಾಮ, ಧಾರವಾಡ ಜಿಲ್ಲೆ)
• ವಿಶ್ವನಾಥ ಶಂಕರಪ್ಪ ಅಂಚಟಗೇರಿ (38 ವರ್ಷ, ಭವಾನಿ ನಗರ, ಹುಬ್ಬಳ್ಳಿ)
Hubli News Latest Kannada News