Home / Top News / ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ಮೈದಾನದ ಹತ್ತಿರ ಇಸ್ಪೀಟ್ ಆಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲು: ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ

ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ಮೈದಾನದ ಹತ್ತಿರ ಇಸ್ಪೀಟ್ ಆಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲು: ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ

Spread the love

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿಗಳನ್ನ ವಶಕ್ಕೆ ಪಡೆದು ಪ್ರಕರಣ 11 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲು.

ಸ್ಥಳ:ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ಮೈದಾನದ ಹತ್ತಿರ.
ಜಪ್ತಿ: ₹5,000 ನಗದು ಹಾಗೂ ಇಸ್ಪೀಟ್ ಎಲೆಗಳು.
• ​ಆರೋಪಿಗಳು:
• ​ಗಣೇಶ ಎಲ್ಲಪ್ಪ ಗುಬ್ಬಿವಾಳ (35 ವರ್ಷ)
• ​ಹನುಮಂತ ಮಲ್ಲಪ್ಪ ಚಲವಾದಿ (42 ವರ್ಷ)
• ​ಮಂಜುನಾಥ ಹನುಮಂತಪ್ಪ ದಂಡಂಬಲಿ (27 ವರ್ಷ)
• ​ಈಶ್ವರ ಚಲವಾದಿ
• ​ಶ್ರೀಕಾಂತ ದೊಡ್ಡಮನಿ

ಸ್ಥಳ: ಹಳೇ ಹುಬ್ಬಳ್ಳಿಯ ಅಶೋಕನಗರ ಹತ್ತಿರದ ಬಯಲು ಜಾಗ.

ಜಪ್ತಿ: ₹4,300 ನಗದು ಹಾಗೂ ಇಸ್ಪೀಟ್ ಎಲೆಗಳು.
ಆರೋಪಿಗಳು:
• ​ಅನಿಲ್ (38 ವರ್ಷ)
• ​ಸಿದ್ದಪ್ಪ (32 ವರ್ಷ)
• ​ರಮೇಶ (36 ವರ್ಷ)
​ಶ್ರೀನಿವಾಸ (50 ವರ್ಷ)

About Editor 2

Check Also

ಹುಬ್ಬಳ್ಳಿ ಬೈರಿದೇವರಕೊಪ್ಪದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 32 ಜನರ ವಿರುದ್ಧ ಪ್ರಕರಣ ದಾಖಲು.ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ..

Spread the loveಎಪಿಎಂಸಿ ನವನಗರ ಪೊಲೀಸ್ ಠಾಣೆ (Cr No: 141/2026, ಕಲಂ 87 ಕೆ.ಪಿ ಕಾಯ್ದೆ) ಸ್ಥಳ: ಹುಬ್ಬಳ್ಳಿಯ ಬೈರಿದೇವರಕೊಪ್ಪದ …

Leave a Reply

Your email address will not be published. Required fields are marked *

[the_ad id="389"]