Home / Top News / ಹುಬ್ಬಳ್ಳಿ ಬೈರಿದೇವರಕೊಪ್ಪದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 32 ಜನರ ವಿರುದ್ಧ ಪ್ರಕರಣ ದಾಖಲು.ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ..

ಹುಬ್ಬಳ್ಳಿ ಬೈರಿದೇವರಕೊಪ್ಪದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 32 ಜನರ ವಿರುದ್ಧ ಪ್ರಕರಣ ದಾಖಲು.ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ..

Spread the love

ಎಪಿಎಂಸಿ ನವನಗರ ಪೊಲೀಸ್ ಠಾಣೆ (Cr No: 141/2026, ಕಲಂ 87 ಕೆ.ಪಿ ಕಾಯ್ದೆ)

ಸ್ಥಳ: ಹುಬ್ಬಳ್ಳಿಯ ಬೈರಿದೇವರಕೊಪ್ಪದ ಪೆಟ್ರೋಲ್ ಪಂಪ್ ಹಿಂಭಾಗ, ಉಣಕಲ್ ಕೆರೆ ಹತ್ತಿರದ ಸಾರ್ವಜನಿಕ ಬಯಲು ಜಾಗ.
ಜಪ್ತಿ: ₹38,325 ನಗದು ಹಾಗೂ ಇಸ್ಪೀಟ್ ಎಲೆಗಳು.
ಆರೋಪಿಗಳು (22 ಮಂದಿ):
• ​ರಾಮಕೃಷ್ಣ (53 ವರ್ಷ, ಬೈರಿದೇವರಕೊಪ್ಪ, ಹುಬ್ಬಳ್ಳಿ)
• ​ಲೋಕೇಶ (33 ವರ್ಷ, ಗೋಕುಲ ರೋಡ್, ಹುಬ್ಬಳ್ಳಿ)
• ​ಮಂಜುನಾಥಯ್ಯ (43 ವರ್ಷ, ಮುಸ್ಲಿಂ ಕಬರಸ್ಥಾನ, ಹುಬ್ಬಳ್ಳಿ)
• ​ಗಣೇಶ (50 ವರ್ಷ, ಉಣಕಲ್ ಕ್ರಾಸ್, ಹುಬ್ಬಳ್ಳಿ)
• ​ಆಬಿದ್ (40 ವರ್ಷ, ಸುಹೇಲ ನಗರ, ಹುಬ್ಬಳ್ಳಿ)
• ​ಈರಣ್ಣ (50 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ​ಮಲ್ಲಪ್ಪ (54 ವರ್ಷ, ರಾಜೀವನಗರ, ಹುಬ್ಬಳ್ಳಿ)
• ​ಚೇತನಕುಮಾರ (38 ವರ್ಷ, ಧಾರವಾಡ ರಸ್ತೆ, ಹುಬ್ಬಳ್ಳಿ)
• ​ಬಸವರಾಜ (52 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ​ರಾಮಪ್ಪ (48 ವರ್ಷ, ಸದಾಶಿವನಗರ, ಹುಬ್ಬಳ್ಳಿ)
• ​ಬಸವರಾಜ (51 ವರ್ಷ, ನವನಗರ, ಹುಬ್ಬಳ್ಳಿ)

• ​ಶಿವಲಿಂಗಪ್ಪ (49 ವರ್ಷ, ಅಮರಗೋಳ, ಹುಬ್ಬಳ್ಳಿ)

• ​ವಿನಾಯಕ (26 ವರ್ಷ, ಹಳೇ ಹುಬ್ಬಳ್ಳಿ)

• ​ನಿಖಿಲ್ (24 ವರ್ಷ, ಹಳೇ ಹುಬ್ಬಳ್ಳಿ)
• ​ಅಂಕಿತ್ (24 ವರ್ಷ, ಹಳೇ ಹುಬ್ಬಳ್ಳಿ)
• ​ರವಿ (33 ವರ್ಷ, ಧಾರವಾಡ ಕಾಲೋನಿ, ಹುಬ್ಬಳ್ಳಿ)
• ​ಶಿವಕುಮಾರ (26 ವರ್ಷ, ಗಣೇಶನಗರ, ಹುಬ್ಬಳ್ಳಿ)
• ​ದಿಲೀಪ್ (44 ವರ್ಷ, ಬಣಗಾರ ಓಣಿ, ಹುಬ್ಬಳ್ಳಿ)
• ​ಸಚಿನ್ (28 ವರ್ಷ, ಮುಜಾವರ ನಗರ, ಹುಬ್ಬಳ್ಳಿ)
• ​ಶಿವಾನಂದ (45 ವರ್ಷ, ಬಣಗಾರ ಓಣಿ, ಹುಬ್ಬಳ್ಳಿ)

• ​ಸುನೀಲ (36 ವರ್ಷ, ವಿಕಾಸನಗರ, ಹುಬ್ಬಳ್ಳಿ)
• ​ಯೋಗೇಶ (27 ವರ್ಷ, ಚೇತನಾ ಕಾಲೋನಿ, ಹುಬ್ಬಳ್ಳಿ)

ಸ್ಥಳ:< ಹುಬ್ಬಳ್ಳಿಯ ಬೈರಿದೇವರಕೊಪ್ಪ ಹತ್ತಿರದ ಸಾರ್ವಜನಿಕ ಬಯಲು ಜಾಗ.

ಜಪ್ತಿ: ₹5,200 ನಗದು ಹಾಗೂ ಇಸ್ಪೀಟ್ ಎಲೆಗಳು.

ಆರೋಪಿಗಳು (10 ಮಂದಿ):
• ​ಶಿವಾನಂದ (32 ವರ್ಷ, ಉಣಕಲ್, ಹುಬ್ಬಳ್ಳಿ)
• ​ಪರಶುರಾಮ (39 ವರ್ಷ, ಚನ್ನಕೇಶವನಗರ, ಹುಬ್ಬಳ್ಳಿ)
• ​ಸುರೇಶ (31 ವರ್ಷ, ಉಣಕಲ್, ಹುಬ್ಬಳ್ಳಿ)
• ​ರೋಹಿತ್ (27 ವರ್ಷ, ಉಣಕಲ್, ಹುಬ್ಬಳ್ಳಿ)
• ​ಸಿದ್ಧಾರ್ಥ (23 ವರ್ಷ, ಉಣಕಲ್, ಹುಬ್ಬಳ್ಳಿ)
• ​ಬಸವರಾಜ (30 ವರ್ಷ, ರಾಜನಗರ, ಹುಬ್ಬಳ್ಳಿ)
• ​ಮಹೇಶಪ್ಪ (39 ವರ್ಷ, ಸವದತ್ತಿ, ಹುಬ್ಬಳ್ಳಿ)
• ​ಮಂಜುನಾಥ (29 ವರ್ಷ, ಉಣಕಲ್, ಹುಬ್ಬಳ್ಳಿ)
• ​ಸಂಜೀವ (25 ವರ್ಷ, ಶಾಂತಿ ವನ, ಹುಬ್ಬಳ್ಳಿ)
• ​ಆಕಾಶ (28 ವರ್ಷ, ಜನತಾ ಪ್ಲಾಟ್, ಹುಬ್ಬಳ್ಳಿ)

About Editor 2

Check Also

ಹುಬ್ಬಳ್ಳಿ ಕುಸುಗಲ್ ರಸ್ತೆ ಹತ್ತಿರ ಜೂಜಾಟ ಆಡುತ್ತಿದ್ದ ಆರೋಪಿ ವಿರುದ್ಧ ಪ್ರಕರಣ ದಾಖಲು. ಆರೋಪಿಗಳ ಪಟ್ಟಿ ಇಲ್ಲಿದೆ ನೋಡಿ

Spread the loveಹುಬ್ಬಳ್ಳಿಯ ಕುಸುಗಲ್ಲ ರಸ್ತೆಯ ಹತ್ತಿರದ ಬಯಲು ಜಾಗ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ …

Leave a Reply

Your email address will not be published. Required fields are marked *

[the_ad id="389"]