Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕೆನರಾ ಬ್ಯಾಂಕ್ ವತಿಯಿಂದ ಆಹಾರ ವಿತರಣೆ

ಕೆನರಾ ಬ್ಯಾಂಕ್ ವತಿಯಿಂದ ಆಹಾರ ವಿತರಣೆ

Spread the love

ಹುಬ್ಬಳ್ಳಿ: ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯ 1 ಹುಬ್ಬಳ್ಳಿ ವತಿಯಿಂದ ಇಂದು ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಯಿತು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿಂದು ರೋಗಿಗಳ ಸಂಬಂಧಿಕರಿಗೆ ಕೆನರಾ ಬ್ಯಾಂಕ್ ವತಿಯಿಂದ ಆಹಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಸ್ಥರಾದ ರವಿಕಾಂತ್ ಡೋರಾ , ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಶ್ರೀಧರ್ ಎಂ ,HOD ಕೆ ಎಫ್ ಕಮ್ಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]