Home / Top News / ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Spread the love

ಹುಬ್ಬಳ್ಳಿ: ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬೆಳಿಗ್ಗೆ 9.30ರಿಂದ‌ 11.30ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಮಧ್ಯಾಹ್ನ 1ರವರೆಗೆ ಹಿಂಪಡೆಯಲು ಅವಕಾಶವಿದೆ.

ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು:

ಬಿಜೆಪಿ: ಈರೇಶ ಅಂಚಟಗೇರಿ (ಮೇಯರ್, ವಾರ್ಡ್ ನಂ. 2), ಉಮಾ ಮುಕುಂದ(ಉಪಮೇಯರ್, ವಾರ್ಡ್ ನಂ. 44).

ಕಾಂಗ್ರೆಸ್:
ಮಯೂರ ಮೋರೆ(ಮೇಯರ್, ವಾರ್ಡ್ ನಂ. 24), ದೀಪಾ ನೀರಕಟ್ಟಿ(ಉಪಮೇಯರ್, ವಾರ್ಡ್ ನಂ. 7)

ಎಐಎಂಐಎಂ:
ನಜೀರ್ ಅಹ್ಮದ್ ಹೊನ್ಯಾಳ(ಮೇಯರ್, ವಾರ್ಡ್ ನಂ. 71), ವಹೀದಾಖಾನಂ ಕಿತ್ತೂರು(ಉಪಮೇಯರ್, ವಾರ್ಡ್ ನಂ. 76).

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]