Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪಶು ಇಲಾಖೆ ವತಿಯಿಂದ ಬಿಡಾಡಿ ಜಾನುವಾರುಗಳಿಗೆ ಮೇವು ಹಾಗೂ ಆಹಾರ

ಪಶು ಇಲಾಖೆ ವತಿಯಿಂದ ಬಿಡಾಡಿ ಜಾನುವಾರುಗಳಿಗೆ ಮೇವು ಹಾಗೂ ಆಹಾರ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರದಲ್ಲಿನ ಬಿಡಾಡಿ ಜಾನುವಾರುಗಳಿಗೆ ಪಶು ಇಲಾಖೆಯಿಂದ ಇಂದು ಮೇವು ಹಾಗೂ ಆಹಾರ ನೀಡಲಾಯಿತು. ದಾನಿಗಳು ನೀಡುವ ಹಸಿ ಮೇವು, ಆಹಾರ ಪದಾರ್ಥಗಳನ್ನು ಪಶು ಇಲಾಖೆ ವತಿಯಿಂದ ಸಂಗ್ರಹಿಸಿ ಜಾನುವರುಗಳಿಗೆ ನೀಡಲಾಗುತ್ತಿದೆ. ಇದಕ್ಕಾಗೆ ನೇಮಿಸಿದ ವಾಹನಗಳಲ್ಲಿ ಪಶು ಇಲಾಖೆ ಸಿಬ್ಬಂದಿ ಹುಬ್ಬಳ್ಳಿ ನಗರದ ಬೀದಿ ಬೀದಿಗಳಿಗೆ ತೆರಳಿ ಪಶುಗಳಿಗೆ ಆಹಾರ ಹಂಚುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡ ಬಯಸುವ ಹುಬ್ಬಳ್ಳಿ ನಾಗರಿಕರು ಪಶುವೈದ್ಯಾಧಿಕಾರಿ ಹೆಚ್.ವೈ.ಹೊನ್ನಿನಾಯ್ಕರ್ ಅವರ ಮೊಬೈಲ್ ಸಂಖ್ಯೆ 9448692656 ಗೆ ಕರೆ ಮಾಡಬಹುದು.

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]