Home / Top News / ಹುಬ್ಬಳ್ಳಿಯಲ್ಲಿ  ಧಾರಾಕಾರ ಮಳೆ : ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

ಹುಬ್ಬಳ್ಳಿಯಲ್ಲಿ  ಧಾರಾಕಾರ ಮಳೆ : ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

Spread the love

ಹುಬ್ಬಳ್ಳಿ: ಏಕಾಏಕಿ ಸುರಿದ ಅಕಾಲಿಕ ಮಳೆ ನಿಜಕ್ಕೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಿಸಿಲಿನ ತಾಪದಿಂದ ತಣ್ಣಾಗಗಲು ಭಯಸಿದ್ದು, ಮಳೆಯ ಹೊಡೆತಕ್ಕೆ ಜನರು  ಕಂಗಾಲಾಗಿದ್ದಾರೆ.

ಹೌದು… ಹುಬ್ಬಳ್ಳಿಯ ದೇಶಪಾಂಡೆ ನಗರ, ದೇಸಾಯಿ ಸರ್ಕಲ್, ಹಳೇ ಹುಬ್ಬಳ್ಳಿ, ಗುಡ್ ಶೆಡ್ ರೋಡ್,ಗ್ಲಾಸ್ ಹೌಸ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಬಿದ್ದಿದೆ .

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]