Home / Uncategorized / ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಸರಳವಾಗಿ ಸ್ವಾತಂತ್ರ್ಯ ದಿನ ಆಚರಣೆ

ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಸರಳವಾಗಿ ಸ್ವಾತಂತ್ರ್ಯ ದಿನ ಆಚರಣೆ

Spread the love

ಹುಬ್ಬಳ್ಳಿ:- ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಆಜಾದ್ ಕಾಲೋನಿ ಕೇಶ್ವಾಪುರ, 8 ಉರ್ದು ಶಾಲೆ, ವಾರ್ಡ್ ನಂಬರ್ 45ರಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಿದರರು‌.ಈ ಸಂದರ್ಭದಲ್ಲಿ ಅಲ್ ತಾಜ್ ಹೋಟೆಲ್ ಮಾಲೀಕರು ಅಲ್ತಾಫ್ ಬೇಪಾರಿ, ಗುತ್ತಿಗೆದಾರ ರಜಾ ಅಹಮ್ಮದ್, ಡಾ.ಅಬ್ದುಲ್ ಕರೀಂ, ರಿಯಾಜ್ ಬಸರಿ, ರಶೀದ್ ಮೌಲಾ, ಇಬ್ರಾಹಿಂ ಬೇಪಾರಿ ಸೇರಿದಂತೆ ಇನ್ನಿತರರು ಇದ್ದರು.

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]