ಹುಬ್ಬಳ್ಳಿ:- ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಆಜಾದ್ ಕಾಲೋನಿ ಕೇಶ್ವಾಪುರ, 8 ಉರ್ದು ಶಾಲೆ, ವಾರ್ಡ್ ನಂಬರ್ 45ರಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಿದರರು.ಈ ಸಂದರ್ಭದಲ್ಲಿ ಅಲ್ ತಾಜ್ ಹೋಟೆಲ್ ಮಾಲೀಕರು ಅಲ್ತಾಫ್ ಬೇಪಾರಿ, ಗುತ್ತಿಗೆದಾರ ರಜಾ ಅಹಮ್ಮದ್, ಡಾ.ಅಬ್ದುಲ್ ಕರೀಂ, ರಿಯಾಜ್ ಬಸರಿ, ರಶೀದ್ ಮೌಲಾ, ಇಬ್ರಾಹಿಂ ಬೇಪಾರಿ ಸೇರಿದಂತೆ ಇನ್ನಿತರರು ಇದ್ದರು.
