ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹುಬ್ಬಳ್ಳಿ ಕಾರ್ಪೊರೇಟರ್‌ಗಳ ನಿಯೋಗದೊಂದಿಗೆ ಭೇಟಿಯಾಗಿ ಹುಬ್ಬಳ್ಳಿಯ ಕಾಂಗ್ರೆಸ್ ಚುನಾಯಿತ ಸದಸ್ಯರ ವಾರ್ಡ್ ವಾರು ಸಂಘಟನೆ ಬಗ್ಗೆ ಚರ್ಚಿಸಿದ ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ
ಈ ಸಂದರ್ಭದಲ್ಲಿ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಾಸ್ಯರಾದ ಸುವರ್ಣ ಕಲ್ಲಕುಂಟ್ಲ, ಪ್ರಕಾಶ ಕುರಟ್ಟಿ, ಆರೀಫ್ ಭದ್ರಾಪುರ, ಸಂದಿಲ್ ಕುಮಾರ್, ಇಕ್ಬಾಲ್ ನವಲೂರು, ಶ್ರುತಿ ಚಲವಾದಿ ಮತ್ತು ಇತರರು ಉಪಸ್ಥಿತರಿದ್ದರು