Home / Uncategorized (page 4)

Uncategorized

ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಸರಳವಾಗಿ ಸ್ವಾತಂತ್ರ್ಯ ದಿನ ಆಚರಣೆ

Spread the loveಹುಬ್ಬಳ್ಳಿ:- ಹುಬ್ಬಳ್ಳಿ ರಜಾ ಅಹಮ್ಮದ್ ಐಸಾಸ್ ಫೌಂಡೇಶನ್ ವತಿಯಿಂದ ಆಜಾದ್ ಕಾಲೋನಿ ಕೇಶ್ವಾಪುರ, 8 ಉರ್ದು ಶಾಲೆ, ವಾರ್ಡ್ ನಂಬರ್ 45ರಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಿದರರು‌.ಈ ಸಂದರ್ಭದಲ್ಲಿ ಅಲ್ ತಾಜ್ ಹೋಟೆಲ್ ಮಾಲೀಕರು ಅಲ್ತಾಫ್ ಬೇಪಾರಿ, ಗುತ್ತಿಗೆದಾರ ರಜಾ ಅಹಮ್ಮದ್, ಡಾ.ಅಬ್ದುಲ್ ಕರೀಂ, ರಿಯಾಜ್ ಬಸರಿ, ರಶೀದ್ ಮೌಲಾ, ಇಬ್ರಾಹಿಂ ಬೇಪಾರಿ ಸೇರಿದಂತೆ ಇನ್ನಿತರರು ಇದ್ದರು.

Read More »

ಕಳಸಾ ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ : ಯೋಜನೆ ಜಾರಿಗೆ ಸರ್ಕಾರ ಬದ್ದ: ಶಂಕರಪಾಟೀಲ್ ಮುನೇನಕೊಪ್ಪ

Spread the loveಹುಬ್ಬಳ್ಳಿ : ನೂತನ ಸಚಿವರಾದ ಮೇಲೆ ಸಿದ್ದಾರೂಢರ ಪುಣ್ಯ ಭೂಮಿ, ರೈತ ನೆಲಕ್ಕೆ ನಾನು ಬಂದಿದ್ದೇನೆ. ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಸ್ಥಾನ ಕೊಟ್ಟಿದೆ ಎಂದು ನೂತನ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಳಮಟ್ಟದಿಂದ ನಾನು ಹೋರಾಟದ ಮೂಲಕ ಬಂದಿದ್ದೇನೆ. ಹತ್ತು ಹಲವು ಕಾನೂನಾತ್ಮಕ ವಿಚಾರಗಳನ್ನ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. …

Read More »

ನನ್ನ ಪ್ರೀತಿಯ ಊರು ಹುಬ್ಬಳ್ಳಿ ಇಲ್ಲಿನ ಅಭಿವೃದ್ಧಿ ಶ್ರಮಿಸುತ್ತೇನೆ: ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ

Spread the loveಹುಬ್ಬಳ್ಳಿ : ಹುಬ್ಬಳ್ಳಿ ನನ್ನ ಪ್ರೀತಿಯ ಊರು, ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮುಗಿದಿದೆ‌. ಮುಖ್ಯಮಂತ್ರಿಯಾಗಿ ನಾನು‌ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ರಾಜ್ಯದ ಎರಡನೇ ಅತಿದೊಡ್ಡ ನಗರ ಹುಬ್ಬಳ್ಳಿ ಧಾರವಾಡವನ್ನು ಉತ್ತುಂಗಕ್ಕೆ‌ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದ ಸರ್ವಾಂಗೀಣ …

Read More »
[the_ad id="389"]