Home / ಪ್ರಮುಖ ನಗರಗಳು (page 38)

ಪ್ರಮುಖ ನಗರಗಳು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ

Spread the loveಹುಬ್ಬಳ್ಳಿ : ಇಂದು ನಗರದ ವಾರ್ಡ್ ನಂ. 38ರ ಕೋಕಾಟಿಯವರ ಓಣಿಯ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ವಾರ್ಡ್ ನಂ.52ರ ಕೋಟಿಲಿಂಗನಗರದ ಉದ್ಯಾನವನದಲ್ಲಿ ಹೈ ಮಾಸ್ಟ್ ಅಳವಡಿಸುವ ಕಾಮಗಾರಿ, ಸವಣೂರು ಲೇಔಟ್ ನಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಮಯೂರಿ ಗಾರ್ಡನ್ ನಲ್ಲಿ ರೂ.4 …

Read More »

ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ

Spread the loveಹುಬ್ಬಳ್ಳಿ : ಕೇಶ್ವಾಪುರ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ , ಗಟಾರು ದುರಸ್ತಿ ಕಾರ್ಯವನ್ನು ಮಾಡುವಂತೆ ಆಗ್ರಹಿಸಿ ಕೇಶ್ವಾಪುರ ನಿವಾಸಿಗಳು ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ಕೇಶ್ವಾಪುರದ ಎರಡನೇ ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು . ವಯೋವೃದ್ಧರು , ಶಾಲಾ ಮಕ್ಕಳಿಗೆ ದಿನನಿತ್ಯ ಸಂಚರಿಸಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಕೇಶ್ವಾಪುರ ನಿವಾಸಿಗಳು ವಿನೂತನವಾಗಿ …

Read More »

ಸಿಡಿಲಿನ ಬಡೆತಕ್ಕೆ 1 ಕುರಿ ಹಾಗೂ 8 ಮೇಕೆಗಳು ಸಾವು

Spread the loveಕುಂದಗೋಳ : ನಿನ್ನೆ ರಾತ್ರಿ ಸುರಿದ ಗಾಳಿ ಮಳೆ ಹಾಗೂ ಸಿಡಿಲಿನ ಬಡೆತಕ್ಕೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ‌ ಚಂದ್ರು‌ ಗೊಲ್ಲರ ಇವರ 1 ಕುರಿ ಹಾಗೂ 8 ಆಡುಗಳು(ಮೇಕೆ ) ಅಸುನೀಗಿವೆ

Read More »

ನಿನ್ನೆ ಆದ್ ಮಳೆ ಗಾಳಿಗೆ ಮನೆ ಕುಸಿದು ಬಿದ್ದು ಎತ್ತು ಸಾವು

Spread the loveಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಿನ್ನೆ ಆದ್ ಮಳೆ ಗಾಳಿಗೆ ಕಲ್ಲಪ್ಪ ಹೊನ್ನನಾಯ್ಕರ ಇವರಿಗೆ ಸೇರಿದ ಮನೆಯು ಕುಸಿದು ಬಿದ್ದ ಪರಿಣಾಮ ಒಂದು ಎತ್ತು ಮೃತಪಟ್ಟಿರುತ್ತದೆ ಘಟನೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಭೇಟಿ ನೀಡಿ ,ಪರಿಶೀಲಿಸಿದರು.

Read More »
[the_ad id="389"]