Home / ಪ್ರಮುಖ ನಗರಗಳು (page 152)

ಪ್ರಮುಖ ನಗರಗಳು

ದಲಿತ ಮತ್ತು ಆದಿವಾಸಿಗಳ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಯುವಲ್ಲಿ ನರೇಂದ್ರ ಮೋದಿ ವಿಫಲ : ಕೈ ಮುಖಂಡ ಎಫ್ ಹೆಚ್ ಜಕ್ಕಪ್ಪನವರ

Spread the loveಹುಬ್ಬಳ್ಳಿ : ಕೇಂದ್ರದಲ್ಲಿ ಮತ್ತು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ದಲಿತ ಮತ್ತು ಆದಿವಾಸಿಗಳ ಮಹಿಳೆಯರ ಮೇಲೆ ನಡೆಯುತ್ತಿರು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಸಮುದಾಯದಲ್ಲಿ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಪ್ರಧಾನಿಗಳು ದೇಶದಲ್ಲಿ ಈ ದೌರ್ಜನ್ಯ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಎಫ್ ಹೆಚ್ ಜಕ್ಕಪ್ಪನವರ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ …

Read More »

ಧಾರವಾಡ ಜಿಲ್ಲೆಯಲ್ಲಿ ಇಂದು ಕೇವಲ ಒಬ್ಬರಿಗೆ ಕೊರೊನಾ ಸೋಂಕು ದೃಢ

Spread the loveಧಾರವಾಡ ಜಿಲ್ಲೆಯಲ್ಲಿ ಇಂದು 1 ಕೊರೊನಾ ಸೋಂಕು ದೃಢಪಟ್ಟಿವೆ. ಇಂದು ಜಿಲ್ಲೆಯಲ್ಲಿ 15 ಜನ ಸೋಂಕಿತರು ಗುಣಮುಖವಾಗಿ ಅಸ್ಪತ್ರೆಯೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 130 ಇಳಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 2 ಜನ ಮೃತಪಟ್ಟಿದ್ದಾರೆ.

Read More »

ಸ್ವಚ್ಛ ರಾಜಕಾರಣಕ್ಕೆ ಸ್ವಚ್ಛ ಹಣ ದೇಣಿಗೆಗೆ ಸಂತೋಷ ನರಗುಂದ ಕರೆ

Spread the loveಹುಬ್ಬಳ್ಳಿ : ಆಮ್ ಆದ್ಮಿ ಪಕ್ಷ ಸ್ವಚ್ಛ ರಾಜಕಾರಣಕ್ಕಾಗಿ ಸ್ಥಾಪನೆಯಾದ ಪಕ್ಷ, ಹಣ ಬಲ,‌ ತೋಳಬಲ ತಿರಸ್ಕಾರ ಮಾಡಿ ಸಾಮಾನ್ಯ ಜನರು ಅಧಿಕಾರ ಹೊಂದುವ ಉದ್ದೇಶದಿಂದ ಸ್ವಚ್ಛ ರಾಜಕಾರಣಕ್ಕೆ ಸ್ವಚ್ಛ ಹಣ ಎಂಬ ಯೋಜನೆ ಮೂಲಕ ಸಾರ್ವಜನಿಕರಿಂದ ದೇಣಿಗೆಗೆ ಕರೆ ಕೊಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿ ಎಲ್ಲ …

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪೈಪ್ ಅಂಗಡಿ

Spread the loveಹುಬ್ಬಳ್ಳಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೈಪ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಕಾಟನ್ ಮಾರ್ಕೆಟ್ ನ ಜಯಪ್ರಕಾಶ್ ಹೊಟೆಲ್ ಎದುರಿನ ಶ್ರೀಧರ ಹೋಲಸೇಲ್ ಪೈಪ್ ನಲ್ಲಿ ನಡೆದಿದೆ. ಉದಯ ಕೋರೆ ಎಂಬುವವರಿಗೆ ಸೇರಿರುವ ಅಂಗಡಿಯಾಗಿದ್ದು, ನಸುಕಿನಜಾವ ಸುಮಾರು 3.30 ರ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಶಾಟ್ ಸರ್ಕ್ಯೂಟ್ ನಿಂದಾಗಿ ಅರ್ಧಾ …

Read More »
[the_ad id="389"]