ಹುಬ್ಬಳ್ಳಿ: ಏಕಾಏಕಿ ಸುರಿದ ಅಕಾಲಿಕ ಮಳೆ ನಿಜಕ್ಕೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಿಸಿಲಿನ ತಾಪದಿಂದ ತಣ್ಣಾಗಗಲು ಭಯಸಿದ್ದು, ಮಳೆಯ ಹೊಡೆತಕ್ಕೆ ಜನರು ಕಂಗಾಲಾಗಿದ್ದಾರೆ.
ಹೌದು… ಹುಬ್ಬಳ್ಳಿಯ ದೇಶಪಾಂಡೆ ನಗರ, ದೇಸಾಯಿ ಸರ್ಕಲ್, ಹಳೇ ಹುಬ್ಬಳ್ಳಿ, ಗುಡ್ ಶೆಡ್ ರೋಡ್,ಗ್ಲಾಸ್ ಹೌಸ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಬಿದ್ದಿದೆ .