Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸರಣಿ‌ ಅಪಘಾತ, ಎಂಟು ಬೈಕ್ ಗಳು ಜಖಂ

ಸರಣಿ‌ ಅಪಘಾತ, ಎಂಟು ಬೈಕ್ ಗಳು ಜಖಂ

Spread the love

ಹುಬ್ಬಳ್ಳಿ : ಸರಣಿ ಅಪಘಾತದಲ್ಲಿ ಎಂಟು ಬೈಕ್ ಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗದಲ್ಲಿ ‌ ನಡೆದಿದೆ.

ಪಾಲಿಕೆ‌ ಕಸದ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಚೆ ಬಂದ ಪರಿಣಾಮ ವಿಮಾನ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್ ಗಳಿಗೆ ಡಿಕ್ಕಿಯಾಗಿ ಹೊಡೆದಿದ್ದಾನೆ.
ಅಪಘಾತದಲ್ಲಿ 8 ಬೈಕ್ ಜಖಂಗೊಂಡಿವೆ.‌ ಆದ್ರೆ ಯಾರಿಗೂ ಗಾಯಗಳಾಗಿಲ್ಲ.
ವಾಹನ‌ ಚಾಲಕನಿಗೆ ಮೂರ್ಛೆ ರೋಗವಿದ್ದು, ಏಕಾ ಏಕಿ ಮೂರ್ಛೆ ರೋಗ ಉಲ್ಬಣಿಸಿದಕ್ಕೆ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]