ಹುಬ್ಬಳ್ಳಿ : ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ನಗರದ ವಾರ್ಡ್ ನಂ 53 ರಲ್ಲಿ ಬರುವ ಸಿದ್ದವೀರಪ್ಪನಪೇಟೆ ಟುಮಕೂರುಯಲ್ಲಿ ಇರುವ ಮಿಸ್ಕಿನ್ ಎಂಬುವವರಿಗೆ ಸಂಬಂಧಿಸಿದ, ಮನೆಯ ಗೋಡೆ ಕುಸಿದು ಸಾಕಷ್ಟು ಹಾನಿ ಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಇತ್ತ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.
