Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪ್ರಬುದ್ಧ ರಾಜಕಾರಣಿಯಾಗಿ ಯಡಿಯೂರಪ್ಪ ಏನು ಸಂದೇಶ ನೀಡಬೇಕು ಅದ್ನ ನೀಡಿದ್ದಾರೆ : ಮೂರುಸಾವಿರ ಮಠದ ಮಠಾಧೀಶ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳ ಹೇಳಿಕೆ

ಪ್ರಬುದ್ಧ ರಾಜಕಾರಣಿಯಾಗಿ ಯಡಿಯೂರಪ್ಪ ಏನು ಸಂದೇಶ ನೀಡಬೇಕು ಅದ್ನ ನೀಡಿದ್ದಾರೆ : ಮೂರುಸಾವಿರ ಮಠದ ಮಠಾಧೀಶ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳ ಹೇಳಿಕೆ

Spread the love

ಹುಬ್ಬಳ್ಳಿ : ಪ್ರಬುದ್ಧ ರಾಜಕಾರಣಿಯಾಗಿ ಯಡಿಯೂರಪ್ಪ ಏನು ಸಂದೇಶ ನೀಡಬೇಕು ಅದ್ನ ನೀಡಿದ್ದಾರೆ. ಮುತ್ಸದಿ ರಾಜಕಾರಣಿಗೆ ಇರೋ ಬದ್ಧತೆ ಯಡಿಯೂರಪ್ಪ ಗೆ ಇದೆ ಎಂದು ಮೂರುಸಾವಿರ ಮಠದ ಮಠಾಧೀಶ
ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳ ಹೇಳಿದರು.

ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡ್ತೇನೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು.ಯಡಿಯೂರಪ್ಪ ಹೇಳಿಕೆ ತುಂಬಾ ಬೆಲೆಯುಳ್ಳ ಮಾತು.
ಅವರ ಮಾತಿನಿಂದ ರಾಜಕಾರಣಿ ಹೇಗಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.ಯಡಿಯೂರಪ್ಪ ಒಬ್ಬ ಒಳ್ಳೆ ರಾಜಕಾರಣಿ. ಕರ್ನಾಟಕದ ಸೇವೆ ಮಾಡೊ ಸಜ್ಜನ ರಾಜಕಾರಣಿ. ಸಹಿ ಸಂಗ್ರಹದಂತಹ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ.
ಆದ್ರೆ ಕೊರೊನಾದಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು ಎಂದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]