Home / Top News / ಹುಬ್ಬಳ್ಳಿ ಕೇಶ್ವಪೂರದಲ್ಲಿ ಅಪರಿಚಿತರಿಂದ ಹಲ್ಲೆ : ಹಣ , ಚಿನ್ನ , ಮೊಬೈಲ್ ದೋಚಿ ಪರಾರಿಯಾದ ದುಷ್ಕರ್ಮಿಗಳು

ಹುಬ್ಬಳ್ಳಿ ಕೇಶ್ವಪೂರದಲ್ಲಿ ಅಪರಿಚಿತರಿಂದ ಹಲ್ಲೆ : ಹಣ , ಚಿನ್ನ , ಮೊಬೈಲ್ ದೋಚಿ ಪರಾರಿಯಾದ ದುಷ್ಕರ್ಮಿಗಳು

Spread the love

ಹುಬ್ಬಳ್ಳಿ : ಆಟೋದಲ್ಲಿ ಬಂದ ಮೂವರು ಅಪರಿಚಿತರು ಜಗಳ ತೆಗೆದು ವ್ಯಕ್ತ ಓರ್ವರಿಗೆ ಹಲ್ಲೆ ಮಾಡಿ ಮೊಬೈಲ್ , ಬಂಗಾರದ ಆಭರಣ ದೋಚಿಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿ ಕೇಶ್ವಪೂರ ಶಾಂತಿನಗರ ಚರ್ಚ್ ಬಳಿ ನಡೆದಿದೆ. 52700 ರೂ ನಗದು , 20 ಗ್ರಾಂ ಚೈನ್ , 2 ಗ್ರಾಂ ಕಿವಿ ರಿಂಗ್ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]