ಹುಬ್ಬಳ್ಳಿ : ನಿನ್ನೆ ರಾತ್ರಿ ಮಳೆ ಆಗುತ್ತಿರುವ ಕಾರಣ ಗೋಡೌನ್ ನಲ್ಲಿ ಹಾಕಿದ್ದ 95 ಕುರಿಗಳು ಸಾವನ್ನಪ್ಪಿರುವ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾಕೇಶ್ ಕಲಾಲ್ ಎಂಬುವರಿಗೆ ಸೇರಿದ 25 ಲಕ್ಷ ಬೆಲೆ ಬಾಳುವ 95 ಕುರಿಗಳು ಸಾವನ್ನಪ್ಪಿದ್ದು ಕುರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.
Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …