ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 7 ವರ್ಷಗಳನ್ನು ಪೂರೈಸಿದ ಹಿನ್ನಲೆ ಹುಬ್ಬಳ್ಳಿಯಲ್ಲಿಂದು ಸತೀಶ್ ಅಪೇಕ್ಷಾ ದಂಪತಿಗಳ ವತಿಯಿಂದ ವಾರ್ಡ್ ನಂಬರ್ ೬೧ರಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು .
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 7 ವರ್ಷಗಳನ್ನು ಪೂರೈಸಿದ ಹಿನ್ನಲೆ ಈ ಬಾರಿ ಕರೋನಾ ಹಿನ್ನೆಲೆ ಸಂಭ್ರಮಾಚರಣೆ ಬದಲಿಗೆ ಕರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ. ಸತೀಶ್ ಅಪೇಕ್ಷಾ ದಂಪತಿಗಳ ವತಿಯಿಂದ 2 ಸ್ಯಾನಿಟೈಜರ್ ಸಿಂಪಡನೆ ಮಷಿನ್ ಗಳ ಮೂಲಕ ಹುಬ್ಬಳ್ಳಿಯ ವಾರ್ಡ್ ನಂಬರ್ ೬೧ರಲ್ಲಿ ಶ್ರೀ ಮಂಜುನಾಥ ದೇವಸ್ಥಾನ ಹಾಗೂ ನಗರದಲ್ಲಿ ಹಾಗೂ ನಗರಗಳಲ್ಲಿ ಸ್ಯಾನಿಟೈಸರ್ ಮಾಡಲಾಯಿತು .
ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ , ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ , ತಿಪ್ಪಣ್ಣ ಮಜ್ಜಗಿ , ನಾಗೇಶ ಕಲ್ಬುರ್ಗಿ , ಜಯತೀರ್ಥ ಕಟ್ಟಿ , ಹಾಗೂ ನಗರದ ಹಿರಿಯರು ಉಪಸ್ಥಿತರಿದ್ದರು..