Home / Top News / ನಿಂತ ಲಾರಿಗೆ ಎರಡು ಬೈಕ್ ಡಿಕ್ಕಿ : ಹುಬ್ಬಳ್ಳಿ ಮೂವರ ಯುವಕರು ಸಾವು

ನಿಂತ ಲಾರಿಗೆ ಎರಡು ಬೈಕ್ ಡಿಕ್ಕಿ : ಹುಬ್ಬಳ್ಳಿ ಮೂವರ ಯುವಕರು ಸಾವು

Spread the love

ಹುಬ್ಬಳ್ಳಿ : ನಗರದ ಹೊರವಲಯದ ನಿಂತ ಲಾರಿಗೆ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ಅಸುನೀಗಿದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಹೌದು, ಈ ಘಟನೆಯಲ್ಲಿ ಸುನೀಲ ದೇವೇಂದ್ರಪ್ಪ ಭಜಂತ್ರಿ, ಮಂಜುನಾಥ ವೆಂಕಟೇಶ ಕ್ಯಾರಕಟ್ಟಿ ಹಾಗೂ ವಿನೋದ ಕ್ಯಾರಕಟ್ಟಿ ಸಾವಿಗೀಡಾಗಿದ್ದು, ಪರಶುರಾಮ ಮಲ್ಲೇಶಪ್ಪ ನಿಟ್ಟೂರ ಗಾಯಗೊಂಡಿದ್ದಾನೆ.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]