ಹುಬ್ಬಳ್ಳಿ : IPL ಕ್ರಿಕೆಟ್ ಬೆಟ್ಟಿಗ ಆಡುತ್ತಿದ ಓರ್ವ ಆರೋಪಿಯನ್ನು ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಕುಸುಗಲ್ ಮುಖ್ಯ ರಸ್ತೆಯಲ್ಲಿ ಆಡುತ್ತಿದ ವೇಳೆ ಆರೋಪಿಯನ್ನು ಬಂಧಿಸಿ ಆತನಿಂದ 5000 ರೂ ನಗದು ಹಾಗೂ 01 ಮೊಬೈಲ್ ವಶಪಡಿಸಿಕೊಂಡಿದ್ದು. ಆರೋಪಿಯ ವಿದುದ್ದ ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
