ಹುಬ್ಬಳ್ಳಿ : ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ 4 ಜನ ಆರೋಪಿಗಳನ್ನ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಭವಾನಿ ಆರ್ಕೆಡ್ ಹತ್ತಿರ ಐಪಿಲ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ಆರೋಪಿಗಳನ್ನ ಬಂಧಿಸಿ.
ಬಂಧಿತ ಆರೋಪಿಗಳಿಂದ 29800/- ರೂ ನಗದು ಹಾಗೂ 04 ಮೊಬೈಲ್ ವಶಪಡಿಸಿಕೊಂಡು. ಆರೋಪಿಗಳ ವಿರುದ್ಧ ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ಧಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.