Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅಕ್ರಮ ಮದ್ಯ ಸಾಗಿಸುತ್ತಿದ್ದವ ಪರಾರಿ ಪೊಲೀಸರಿಗೆ ಸಿಕ್ಕಿದ್ದು ಬರೀ ಮದ್ಯ ಮಾತ್ರ

ಅಕ್ರಮ ಮದ್ಯ ಸಾಗಿಸುತ್ತಿದ್ದವ ಪರಾರಿ ಪೊಲೀಸರಿಗೆ ಸಿಕ್ಕಿದ್ದು ಬರೀ ಮದ್ಯ ಮಾತ್ರ

Spread the love

ಧಾರವಾಡ: ಲಾಕ್‌ಡೌನ್ ಹಿನ್ನಲೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಓರ್ವ ಯುವಕ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಯುವಕನನ್ನು ಅಬಕಾರಿ ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆ ಯುವಕ ಬೈಕ್ ಹಾಗೂ ಮದ್ಯದ ಬಾಕ್ಸ್ ಗಳನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮರೇವಾಡ ಕ್ರಾಸ್ ಬಳಿ ನಡೆದಿದೆ .
ಕೃತಿಕ್ ಸುಭಾಸ್ ಕಲಾಲ್ ವಯಾ (೩೦) ಎಂಬಾತನೇ ಪರಾರಿಯಾಗಿರುವ ಆರೋಪಿ ಯಾಗಿದ್ದಾನೆ . ಧಾರವಾಡ ತಾಲ್ಲೂಕು ಮರೇವಾಡ ಕ್ರಾಸ್ ಬಳಿ ಅಬಕಾರಿ ಪೊಲೀಸರು ಯುವಕರನ್ನು ತಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆತನ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗೊತ್ತಾಗಿದೆ . ಅಲ್ಲಿಂದ ಪೊಲೀಸರಿಂದ ತಪ್ಪಿಸಿಕೊಂಡು ಯುವಕ ಪರಾರಿಯಾಗಿದ್ದಾನೆ .

ಯುವಕನ ಬಳಿ ಇದ್ದ ಮದ್ಯದ ಬಾಕ್ಸ್ ಗಳು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]