ಈ ದೀಪಾವಳಿಗೆ ಬೆಲೆ ಏರಿಕೆಗಿಂತ ನೀವು ಕೊಟ್ಟ ದೊಡ್ಡ ಕೊಡುಗೆ ಏನಿದೆ ? ವಾಣಿಜ್ಯ ಸಿಲಿಂಡರ್ ಬೆಲೆ 2000 ರೂ . ದಾಟಿದೆ . ದೀಪಾವಳಿಗೆ ಮುಂಚೆನೇ ಪಕ್ಕದಲ್ಲೇ ಎಲ್ಲೋ ಪಟಾಕಿ ಸಿಡಿದಂತಾಗಿದೆ . ಬಡಪಾಯಿ ಹೋಟೆಲ್ ಮಾಲೀಕರಿಗಂತೂ ಒಳ್ಳೆ ಕೊಡುಗೆ ನೀಡಿದ್ದೀರಿ . ಎಂದು ಡಿ ಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ .
ಪಟಾಕಿ ಯಾರ್ದಾದ್ರೂ ಆಗಿರ್ಲಿ ಕೊನೆಗೆ ಹಚ್ಚೋರು ಮಾತ್ರ ಬಿಜೆಪಿಯವ್ರೇ. ಈ ದೀಪಾವಳಿಗೆ ಬೆಲೆ ಏರಿಕೆಗಿಂತ ನೀವು ಕೊಟ್ಟ ದೊಡ್ಡ ಕೊಡುಗೆ ಏನಿದೆ? ವಾಣಿಜ್ಯ ಸಿಲಿಂಡರ್ ಬೆಲೆ 2000ರೂ. ದಾಟಿದೆ. ದೀಪಾವಳಿಗೆ ಮುಂಚೆನೇ ಪಕ್ಕದಲ್ಲೇ ಎಲ್ಲೋ ಪಟಾಕಿ ಸಿಡಿದಂತಾಗಿದೆ. ಬಡಪಾಯಿ ಹೋಟೆಲ್ ಮಾಲೀಕರಿಗಂತೂ ಒಳ್ಳೆ ಕೊಡುಗೆ ನೀಡಿದ್ದೀರಿ.
-"ನಮೋ" ನಮಃ
— DK Shivakumar (@DKShivakumar) November 1, 2021