ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದ ಕಲ್ಮೇಶ್ವರ ಗುಡಿ ಓಣಿಯಲ್ಲಿ ಮಾದೇವ್ ಕಡಪಟ್ಟಿ ಅವರ ನಿವಾಸದಲ್ಲಿ ಪ್ರತಿಷ್ಠಾನೆ ಮಾಡಿದ ಗಣಪ ಮಂಗಳವಾರ ಜನಮನ ಸೆಳೆಯಿತು.
ಪ್ರತಿ ವರ್ಷ ಒಂದಲ್ಲಾ ಒಂದು ವಿಶೇಷವಾಗಿ ಪ್ರತಿಷ್ಠಾನೆ ಮಾಡುತ್ತಾ ಬರಲಾಗಿದೆ. ಈ ವರ್ಷ ಸಹ ಕೋವೀಡ್ ಆತಂಕದಲ್ಲಿಯೂ ಸಹ ಅತ್ಯಂತ ಸರಳವಾಗಿ ವಿದ್ಯುತ್ ಅಲಂಕಾರದಿಂದ ಕಂಗೊಸುತಿದೆ.