ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಶಿವಸೇನಾ ತನ್ನ ಅಭ್ಯರ್ಥಿಗಳ ಒಂದನೇ ಪಟ್ಟಿಯನ್ನು ಜಿಲ್ಲಾ ಅಧ್ಯಕ್ಷ ಮತ್ತು ಕಾರ್ಯಾದ್ಯಕ್ಷರು
ಇಂದು ಬಿಡುಗಡೆ ಮಾಡಿದರು.
ಮೊದಲ ಪಟ್ಟಿಯಲ್ಲಿ 82 ವಾರ್ಡ್ ಗಳಲ್ಲಿ 12 ವಾರ್ಡುಗಳ ಪಟ್ಟಿ ಬಿಡುಗಡೆ ಮಾಡಿದ್ದು
8ನೇ ವಾರ್ಡನಿಂದ ಆಕಾಶ ಮಖ್ತಾಪೂರ,32ನೇ ವಾರ್ಡಿನಿಂದ ಕುಬೇರ ಪವಾರ,33ನೇವಾರ್ಡಿನಿಂದ ಮಂಜುನಾಥ ಭಜಂತ್ರಿ, 35ನೇವಾರ್ಡಿನಿಂದ. ಸಂಜು ದುಮಕನಾಳ,36ನೇವಾರ್ಡಿನಿಂದ ಸುನಿತಾ ದುಮಕನಾಳ,
42ನೇವಾರ್ಡಿನಿಂದಮನೊಹರ ಕಲ್ಯಾಣಿ,43ನೇವಾರ್ಡಿನಿಂದ ಮಂಜುನಾಥ ಸಿಂಧೋಗಿ,
48ನೇವಾರ್ಡಿನಿಂದ ಅಣ್ಣಪ್ಪಾ ದೊಡಮನಿ,49ನೇವಾರ್ಡಿನಿಂದ ರೇಣುಕಾ ಪೂಜಾರಿ,56ನೇವಾರ್ಡಿನಿಂದ ಲಲಿತಾ ಬ್ರಿಷ್ಟ ಪ್ಪನವರ,
52ನೇವಾರ್ಡಿನಿಂದ ಕಾಂಚನಾ ಎಮ್,82ನೇವಾರ್ಡಿನಿಂದ ರುಕ್ಮಿಣಿ ಬಾಯಿ ಪೋಳ
ಸ್ಪರ್ಧೆ ಮಾಡಲಿದ್ದು
ಬರುವ ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಜಿಲ್ಲಾ ಅಧ್ಯಕ್ಷ, ಕಾರ್ಯಾದ್ಯಕ್ಷರು ಮತ್ತು ಹುಬ್ವಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಾಧ್ಯಮ ವಕ್ತಾರ ಶ್ರೀ ಬಸವರಾಜ ಮಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಶಿವಸೇನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.