Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021: 82 ವಾರ್ಡ್‍ಗಳಿಗೆ ನಿಗದಿಪಡಿಸಲಾದ ಮೀಸಲಾತಿ ವಿವರ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021: 82 ವಾರ್ಡ್‍ಗಳಿಗೆ ನಿಗದಿಪಡಿಸಲಾದ ಮೀಸಲಾತಿ ವಿವರ

Spread the love

ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ರ ಕಾಲಂ 7 ರ ಅನ್ವಯ ಪೆಬ್ರುವರಿ 2015 ರಲ್ಲಿ ಸ್ಪಷ್ಟ ಪಡಿಸಿರುವಂತೆ ಸರ್ಕಾರವು ಪ್ರಧಾತ್ತವಾದ ಅಧಿಕಾರವನ್ನು ಚಲಾಯಿಸಿ 2011 ಜನಗಣತಿ ಆಧಾರದ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡವಾರು ಮೀಸಲಾತಿಯನ್ನು ಮೇ 7, 2021 ರಂದು ಪ್ರಕಟಿಸಿದೆ.

ಪಾಲಿಕೆಯ ವಾರ್ಡಗಳ ಸಂಖ್ಯೆ 82 ಆಗಿದ್ದು ಪ್ರತಿ ವಾರ್ಡಗೆ ತಲಾ ಒಂದು ಸ್ಥಾನವನ್ನು ಮಿಸಲಿಡಲಾಗಿದ್ದು, ಪರಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ಸ್ಥಾನ ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ನಿಗದಿಪಡಿಸಿದೆ.

ವಾರ್ಡ್ ಮೀಸಲಾತಿ ವಿವರ:
ವಾರ್ಡ್ ಸಂಖ್ಯೆ 1 – ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ಸಂಖ್ಯೆ 2 – ಪರಿಶೀಷ್ಟ ಪಂಗಡ ಮಹಿಳೆ,
ವಾರ್ಡ್ ಸಂಖ್ಯೆ 3 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 4 – ಸಾಮಾನ್ಯ,
ವಾರ್ಡ್ ಸಂಖ್ಯೆ 5 – ಸಾಮಾನ್ಯ, ವಾರ್ಡ್ ಸಂಖ್ಯೆ 6 – ಹಿಂದುಳಿದ ವರ್ಗ ‘ಎ’ ಮಹಿಳೆ,
ವಾರ್ಡ್ ಸಂಖ್ಯೆ 7 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 8 – ಸಾಮಾನ್ಯ,
ವಾರ್ಡ್ ಸಂಖ್ಯೆ 9 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 10 – ಹಿಂದುಳಿದ ವರ್ಗ ‘ಎ’ ಮಹಿಳೆ
ವಾರ್ಡ್ ಸಂಖ್ಯೆ 11 – ಸಾಮಾನ್ಯ, ವಾರ್ಡ್ ಸಂಖ್ಯೆ 12 – ಸಾಮಾನ್ಯ,
ವಾರ್ಡ್ ಸಂಖ್ಯೆ 13 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 14 – ಹಿಂದುಳಿದ ವರ್ಗ ‘ಬಿ’
ವಾರ್ಡ್ ಸಂಖ್ಯೆ 15 – ಸಾಮಾನ್ಯ, ವಾರ್ಡ್ ಸಂಖ್ಯೆ 16 -ಹಿಂದುಳಿದ ವರ್ಗ ‘ಎ’ ಮಹಿಳೆ,
ವಾರ್ಡ್ ಸಂಖ್ಯೆ 17 – ಪರಿಶಿಷ್ಟ ಪಂಗಡ , ವಾರ್ಡ್ ಸಂಖ್ಯೆ 18 – ಸಾಮಾನ್ಯ,
ವಾರ್ಡ್ ಸಂಖ್ಯೆ 19 – ಸಾಮಾನ್ಯ ಮಹಿಳೆ , ವಾರ್ಡ್ ಸಂಖ್ಯೆ 20 – ಪರಿಶಿಷ್ಟ ಜಾತಿ ಮಹಿಳೆ,
ವಾರ್ಡ್ ಸಂಖ್ಯೆ 21 – ಹಿಂದುಳಿದ ವರ್ಗ ‘ಬಿ’, ವಾರ್ಡ್ ಸಂಖ್ಯೆ 22 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 23 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 24 – ಸಾಮಾನ್ಯ,
ವಾರ್ಡ್ ಸಂಖ್ಯೆ 25 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 26 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 27 – ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ಸಂಖ್ಯೆ 28 – ಸಾಮಾನ್ಯ ,
ವಾರ್ಡ್ ಸಂಖ್ಯೆ 29 – ಸಾಮಾನ್ಯ, ವಾರ್ಡ್ ಸಂಖ್ಯೆ 30 – ಹಿಂದುಳಿದ ವರ್ಗ ‘ಎ’,
ವಾರ್ಡ್ ಸಂಖ್ಯೆ 31 – ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 32 – ಹಿಂದುಳಿದ ವರ್ಗ ‘ಎ’,
ವಾರ್ಡ್ ಸಂಖ್ಯೆ 33 – ಸಾಮಾನ್ಯ , ವಾರ್ಡ್ ಸಂಖ್ಯೆ 34 – ಹಿಂದುಳಿದ ವರ್ಗ ‘ಎ’ ಮಹಿಳೆ,
ವಾರ್ಡ್ ಸಂಖ್ಯೆ 35 – ಸಾಮಾನ್ಯ , ವಾರ್ಡ್ ಸಂಖ್ಯೆ 36 – ಸಾಮಾನ್ಯ,
ವಾರ್ಡ್ ಸಂಖ್ಯೆ 37 – ಸಾಮಾನ್ಯ , ವಾರ್ಡ್ ಸಂಖ್ಯೆ 38 – ಹಿಂದುಳಿದ ವರ್ಗ ‘ಎ’,
ವಾರ್ಡ್ ಸಂಖ್ಯೆ 39 – ಹಿಂದುಳಿದ ವರ್ಗ ‘ಬಿ’ ಮಹಿಳೆ, ವಾರ್ಡ್ ಸಂಖ್ಯೆ 40 – ಹಿಂದುಳಿದ ವರ್ಗ ‘ಎ’,
ವಾರ್ಡ್ ಸಂಖ್ಯೆ 41 – ಹಿಂದುಳಿದ ವರ್ಗ ‘ಬಿ’, ವಾರ್ಡ್ ಸಂಖ್ಯೆ 42 – ಪರಿಶಿಷ್ಟ ಜಾತಿ,
ವಾರ್ಡ್ ಸಂಖ್ಯೆ 43 -ಸಾಮಾನ್ಯ, ವಾರ್ಡ್ ಸಂಖ್ಯೆ 44 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 45 – ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 46 – ಸಾಮಾನ್ಯ,
ವಾರ್ಡ್ ಸಂಖ್ಯೆ 47 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 48 – ಸಾಮಾನ್ಯ,
ವಾರ್ಡ್ ಸಂಖ್ಯೆ 49 – ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ಸಂಖ್ಯೆ 50 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 51 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 52 – ಸಾಮಾನ್ಯ,
ವಾರ್ಡ್ ಸಂಖ್ಯೆ 53 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 54 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 55 – ಸಾಮಾನ್ಯ , ವಾರ್ಡ್ ಸಂಖ್ಯೆ 56 – ಪರಿಶಿಷ್ಟ ಜಾತಿ ಮಹಿಳೆ,
ವಾರ್ಡ್ ಸಂಖ್ಯೆ 57 – ಸಾಮಾನ್ಯ ಮಹಿಳೆ , ವಾರ್ಡ್ ಸಂಖ್ಯೆ 58 – ಪರಿಶಿಷ್ಟ ಜಾತಿ,
ವಾರ್ಡ್ ಸಂಖ್ಯೆ 59 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 60 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 61 – ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 62 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 63 – ಹಿಂದುಳಿದ ವರ್ಗ ‘ಎ’, ವಾರ್ಡ್ ಸಂಖ್ಯೆ 64 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 65 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 66 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 67 – ಸಾಮಾನ್ಯ, ವಾರ್ಡ್ ಸಂಖ್ಯೆ 68 – ಸಾಮಾನ್ಯ ,
ವಾರ್ಡ್ ಸಂಖ್ಯೆ 69 – ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 70 – ಹಿಂದುಳಿದ ವರ್ಗ ‘ಬಿ’ ಮಹಿಳೆ,
ವಾರ್ಡ್ ಸಂಖ್ಯೆ 71 – ಸಾಮಾನ್ಯ, ವಾರ್ಡ್ ಸಂಖ್ಯೆ 72 – ಹಿಂದುಳಿದ ವರ್ಗ ‘ಎ’ ಮಹಿಳೆ,
ವಾರ್ಡ್ ಸಂಖ್ಯೆ 73 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 74 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 75 – ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 76 – ಹಿಂದುಳಿದ ವರ್ಗ ‘ಎ’ ಮಹಿಳೆ
ವಾರ್ಡ್ ಸಂಖ್ಯೆ 77 – ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ಸಂಖ್ಯೆ 78 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 79 – ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ಸಂಖ್ಯೆ 80 – ಸಾಮಾನ್ಯ ಮಹಿಳೆ,
ವಾರ್ಡ್ ಸಂಖ್ಯೆ 81 – ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 82 – ಸಾಮಾನ್ಯ ಮಹಿಳೆ,

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]