ಹುಬ್ಬಳ್ಳಿ ದೇಶಪಾಂಡೆ ನಗರ ಕೃಷ್ಣ ನಗರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶರೀಫ್ ಮುಲ್ಲಾ , ರವಿ ನಿರವಾಣಿ , ಇಮ್ತಿಯಾಜ್ ಮುಲ್ಲಾ, ಸೈಫ್ ಮುಲ್ಲಾ, ರಿತೇಶ್ ಮಲ್ಲಾರಿಯವರ, ಹಾಗೂ ನಗರದ ಗುರುಹಿರಿಯರು ಹಾಗೂ ಮಹಿಳೆಯರು, ಯುವಕರು ಭಾಗಿಯಾಗಿದ್ದರು.

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …