Home / ರಾಜಕೀಯ / ಮಂತ್ರಿ ಸ್ಥಾನಕ್ಕೆ ದೇವರ ಮೊರೆ ಹೋದ ಶಾಸಕರ ಅಭಿಮಾನಿಗಳು

ಮಂತ್ರಿ ಸ್ಥಾನಕ್ಕೆ ದೇವರ ಮೊರೆ ಹೋದ ಶಾಸಕರ ಅಭಿಮಾನಿಗಳು

Spread the love

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಸಚಿವ ಸ್ಥಾನಕ್ಕೆ ಹೆಚ್ಚಾದ ಲಾಬಿಯಿಂದಾಗಿ, ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ನಗರದ ಸಿದ್ಧಾರೂಢರ ಮಠದಲ್ಲಿ ದೀಡ್ ನಮಸ್ಕಾರ ಹಾಕಿ, ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ, ಅರವಿಂದ ಬೆಲ್ಲದ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಬೆಲ್ಲದ ಪರ ಘೋಷಣೆ ಕೂಗಿ, ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]