ಹುಬ್ಬಳ್ಳಿ : ಬರುವ ಹುಬ್ಬಳ್ಳಿ -ಧಾರವಾಡ ಮಾಹಾನಗರ ಪಾಲಿಕೆ ಹಾಗೂ ಬರುವ ತಾಲೂಕ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಎರಡು ವಿಧಾನಸಭೆ ಉಪಚುನಾವಣೆಗಳಲ್ಲಿ ಶಿವಸೇನಾ ಪಕ್ಷ ,ಉತ್ತರ ಜನಶಕ್ತಿ ಸೇನಾ ಪಕ್ಷ ಹಾಗೂ ರಾಷ್ಟ್ರೀಯ ಅಪ್ನೆ ಮೂರು ಪಕ್ಷಗಳು ಪೂರ್ವ ಮೈತ್ರಿ ಮೂಲಕ ಮುಂಬರುವ ಚುನಾವಣೆಗೆ ಸ್ಪರ್ದಿಸುತ್ತೇವೆ ಎಂದು ಶಿವ ಸೇನಾ ಪಕ್ಷದ ಅಧ್ಯಕ್ಷ ಕುಮಾರ್ ಹಕಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಸೇನಾ ಪಕ್ಷ ,ಉತ್ತರ ಜನಶಕ್ತಿ ಸೇನಾ ಪಕ್ಷ ಹಾಗೂ ರಾಷ್ಟ್ರೀಯ ಅಪ್ನೆ ಮೂರು ಪಕ್ಷಗಳು ಪೂರ್ವ ಮೈತ್ರಿ ಮೂಲಕ ಒಮ್ಮತ್ತದಿಂದ ಒಗ್ಗೂಡಿಕೊಂಡು ಕರ್ನಾಟಕ ರಾಜ್ಯ ಡೆಮಾಕ್ರಟಿ ಡೆಮಾಕ್ರಟಿ ಫ್ರಂಟ ಅನ್ನೋ ನಾಮದೇಯದಲ್ಲಿ ಮುಂದಿನ ಎಲ್ಲಾ ಚುಣಾವಣೆಗಳಲ್ಲಿ ಸ್ಪರ್ಧಿಸಿಸುತ್ತವೆ , ಅದರಲ್ಲೂ ಮುಖ್ಯವಾಗಿ ಕೆಲವೆ ದಿನಗಳಲ್ಲಿ ನಡೆಯುವ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಪಾಲಿಕೆ ಚುಣಾವಣೆಗೆ ನಮ್ಮ ಕರ್ನಾಟಕ ರಾಜ್ಯ ಡೆಮಾಕ್ರಟಿಕ ಫ್ರಂಟವತಿಯಂದ ಎಲ್ಲಾ 82 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವ ಸೇನಾ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಕುಮಾರ ಹಕಾರಿ , ಉತ್ತರ ಜನಶಕ್ತಿ ಸೇನಾ ಸಂಸ್ಥಾಪಕ ಅಧ್ಯಕ್ಷ ಶಂಕರಣ್ಣ ಎಸ್ ಎಸ್ , ಹಾಗು ರಾಷ್ಟ್ರೀಯ ಅಪ್ಪೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ
ಆರಣ್ಣ ಯಮ್ಮಿಅವರು ಉಪಸ್ಥಿತರಿದ್ದರು ,