ಹಾವೇರಿ: ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಾಗ ಹಿಟ್ ಆಗಿ ಮೊಬೈಲ್ ಪೋನ್ ಸ್ಪೋಟಗೊಂಡಿರುವ ಘಟನೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಹುರಳಿಕೊಪ್ಪಿ ಗ್ರಾಮದ ಕಾರ್ತಿಕ ಎನ್ನುವ 10 ವರ್ಷದ ಬಾಲಕ ಮೊಬೈಲ್ ಫೋನ್ ಹೆಚ್ಚು ಸಮಯ ಬಳಕೆ ಮಾಡಿದ್ದಕ್ಕೆ ಅದು ಸ್ಪೋಟಗೊಂಡಿದೆ ಇದರಿಂದ ಬಾಲಕನಿಗೆ ಕೈ ಮೂಖ ಸೇರಿದಂತೆ ಗಂಬಿರವಾಗಿ ಗಾಯವಾಗಿದೆ ತಕ್ಷ ಣ ಮನೆಯವರು ಸವಣೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಈ ಘಟನೆ ಕುರಿತು ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.