Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಧಾರವಾದಲ್ಲಿ ಮೊಮ್ಮಗ ನಿಂದ ಅಜ್ಜಿಯ ಕೊಲೆ

ಧಾರವಾದಲ್ಲಿ ಮೊಮ್ಮಗ ನಿಂದ ಅಜ್ಜಿಯ ಕೊಲೆ

Spread the love

ಧಾರವಾಡ : ಮೊಮ್ಮಗನೊಬ್ಬ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಧಾರವಾಡದ ಜಯನಗರ ಲಾಸ್ಟ್ ಸ್ಟಾಪ ಬಳಿ ಇರುವ ದುರ್ಗಾದೇವಿ ಕಲೋನಿಯಲ್ಲಿ ನಡೆದಿದೆ.

ದತ್ತು ಶಿಂದೆ ಎನ್ನುವ ಯುವಕ ತನ್ನ ಅಜ್ಜಿ ಬಿಮವ್ವ ಶಿಂದೆ ಯನ್ನು ಕೊಲೆ ಮಾಡಿದ್ದಾನೆ. ಜಗಳ ವನ್ನು ಬಿಡಿಸಲು ಹೋದ ದತ್ತು ಶಿಂದೆ ತಾಯಿ ಗೌರವ್ವ ಮೇಲೆ ಹಲ್ಲೆಯಾಗಿದ್ದು ಗಂಭೀರವಾಗಿ ಗಾಯಗೊಂಡಿದಾಳೆ. ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]