ಹುಬ್ಬಳ್ಳಿ: ಲಾಕ್ಡೌನ್ನಿಂದ ತೊಂದರೆಗೊಳಗಾದ ಶಿಶು ವಿವಾರ ಕೇಂದ್ರದ ಸಿಬ್ಬಂದಿ, ನಿರ್ಗತಿಕರು ಹಾಗೂ ವಯೋವೃದ್ದರಿಗಾಗಿ ನಗರದ ವಿವಿಧ ಕಡೆಗಳಲ್ಲಿ ಉಜ್ಜಿವನ ಕಾಂತಿ ಚಾರಟೇಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.
ಶಿಶುವಿವಾರ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆ ಸಿಬ್ಬಂದಿ, ಬೀದಿಪಾಲಾದವರಿಗೆ ಈ ಸಂಸ್ಥೆ ಉಮೇಶ್ ಹಡಪದ ಮುಂದಾಳತ್ವದಲ್ಲಿ ನೀಡಲಾಯಿತು.
ಗಾರೆ ಕೆಲಸ, ಎಲೆಕ್ಟ್ರಾನಿಕ್ ಕೆಲಸ, ವಾದ್ಯ ನುಡಿಸುವವರು, ಫ್ಲಂಬರ್ ಹಾಗೂ ಟೇಲರ್ ಸೇರಿದಂತೆ ಬಹುತೇಕ ಕೈ ಕುಸುಬು ಇರುವ ಕೆಲಸಗಾರರು ಇದ್ದಾರೆ.ಚಿಕ್ಕಮಗಳೂರಿನಲ್ಲಿ ನಿರ್ಗತಿಕರಿಗೆ ಉಜ್ಜೀನ ಚಾರಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.
