ಹುಬ್ಬಳ್ಳಿ : ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ಹಾಗೂ ಚೈತನ್ಯ ಪೌಂಡೇಶನ್ ವತಿಯಿಂದ,ಮಕ್ಕಳ ದಿನಾಚರಣೆ ಪ್ರಯುಕ್ತ ಹಳೇಹುಬ್ಬಳ್ಳಿಯ ಸದಾಶಿವನಗರದ ಹಾಗೂ ಮಾರುತಿ ನಗರದ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ನೋಟಬುಕ್ ಕೊಡುವ ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಚೈತನ್ಯ ಪೌಂಡೇಶನನ ಅಧ್ಯಕ್ಷ ನಾಗರಾಜ ಧೋಂಗಡಿ. ಶ್ರೀಮತಿ ಭಾರತಿ ಚಂದ್ರಶೇಖರ ಗೊಕಾಕ. ಮೂರುಸಾವಿರಪ್ಪ ಚೆನ್ನಿ. ವೆಂಕಟೇಶ ಪಟ್ಟಾನ. ಹರೀಶ ಹಳ್ಳಿಕೇರಿ. ಶೀವು ಕೊಟಬಾಳ ಹಾಗೂ ಇತರರು ಉಪಸ್ಥಿತರಿದ್ದರು.
ಜಾಹಿರಾತು….