ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ , ಜೀವನದಲ್ಲಿ ನೆಮ್ಮದಿ ಇರಲಿ , ಆರೋಗ್ಯ , ಐಶ್ವರ್ಯ ಆ ದೇವ ಕರುಣಿಸಲಿ , ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ ನಮ್ಮಲ್ಲಿರುವ ಕೋಪ . , ಅಹಂ ದೂರವಾಗಲಿ , ಪ್ರೀತಿಯ ಬೆಳಕು ಹರಡಲಿ , ದೀಪಾವಳಿ ಹಬ್ಬದ ಶುಭಾಶಯಗಳು
ಶುಭಕೋರುವವರು ಶ್ರೀ ಎಸ್. ಎಸ್ ಶಂಕರಣ್ಣ, ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕರು ಮತ್ತು ಅಧ್ಯಕ್ಷರು.