
ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ. ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು, ಹೊಸ ಚೈತನ್ಯ, ಹೊಸ ಭರವಸೆ, ಹೊಸ ಉಲ್ಲಾಸ ತರಲಿ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭಕೋರುವವರು ಶ್ರೀ ಬಸವರಾಜ ಸೋ ಯೋಗಪ್ಪನವರ ( ಸಮಾಜ ಸೇವಕರು ) ಗುಡೇನಕಟ್ಟಿ ತಾಲ್ಲೂಕು ಕುಂದಗೋಳ
Hubli News Latest Kannada News