Home / Top News / ಹಳೇ ಹುಬ್ಬಳ್ಳಿ ಗಲಭೆ : AIMIM ಪಕ್ಷದ ಹು-ಧಾ ಪಾಲಿಕೆ ಸದಸ್ಯನ ವಶಕ್ಕೆ‌ ಪಡೆದ ಪೊಲೀಸರು

ಹಳೇ ಹುಬ್ಬಳ್ಳಿ ಗಲಭೆ : AIMIM ಪಕ್ಷದ ಹು-ಧಾ ಪಾಲಿಕೆ ಸದಸ್ಯನ ವಶಕ್ಕೆ‌ ಪಡೆದ ಪೊಲೀಸರು

Spread the love

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ್ ಮಹಾನಗರ ಪಾಲಿಕೆ ಸದಸ್ಯ ನಜೀರ್ ಹೊನ್ಯಾಳ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ AIMIM ಪಕ್ಷದ ನೂತನ ಪಾಲಿಕೆ 71ನೇ ವಾರ್ಡ್ ಸದಸ್ಯ ಆಗಿರುವ ನಜೀರ್ ಹೊನ್ಯಾಳ್ ಅವರನ್ನ ಪೊಲೀಸರು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ .

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]