ಹುಬ್ಬಳ್ಳಿ : ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪಿಗೆ ನಮ್ಮ ವಿರೋಧವಿದೆ ನಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅಶ್ಪಾಕ್ ಕುಮಟಾಕರ ಹೇಳಿದರು.
ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು
ಹೈಕೋರ್ಟ್ ತೀರ್ಪು ಅದನ್ನು ನಾವು ಒಪ್ಪೋದಿಲ್ಲ ನಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಸುಪ್ರೀಂಕೋರ್ಟ್ ಆದೇಶ ಬರುವವರೆಗೂ ನಾವು ಕಾದು ನೋಡುತ್ತೇವೆ ನಾವು ಕಾಲೇಜಿಗೆ ಶಾಲೆಗೆ ಹೋಗುವುದಿಲ್ಲ ಹಿಜಾಬ್ ಧರಿಸಿ ಕಾಲೇಜು ಶಾಲೆಗೆ ಹೋಗುತ್ತೇವೆ ಎಂದರು.
