Home / Top News / ನನ್ ಜೋತೆ ಪೂಜಾ ಲಕ್ಷ್ಮಿ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ನನ್ ಜೋತೆ ಪೂಜಾ ಲಕ್ಷ್ಮಿ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

Spread the love

ಹುಬ್ಬಳ್ಳಿ : ಶ್ರೀ ಪಾಂಡವ ಸಿನಿ ಕಂಬೈನ್ಸ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ, ನನ್ ಜೊತೆ ಪೂಜಾಲಕಕ್ಷ್ಮಿ ,ಚಿತ್ರವು ಬಿಡುಗಡೆಯಾಗಿದ್ದು ಕರ್ನಾಟಕದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಎಂದು ಸಿನಿಮಾ ನಾಯಕ ನಟರಾದ ಯಶು ಅವರು ಹೇಳಿದರು.

ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಚಿತ್ರವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ,ಜನರು ಹೆಚ್ಚಾಗಿ ಚಿತ್ರವನ್ನ ಮೆಚ್ಚಿಕೊಂಡು ಸಿನಿಮಾವನ್ನಾ ಗೆಲ್ಲಿಸಿದ್ದಾರೆ, ಮುಖ್ಯವಾಗಿ ಉತ್ತರ ಕರ್ನಾಟಕದ ಜನರಿಗೆ ಧನ್ಯವಾದ ಹೇಳಿದರು. ಈದೆ ಸಂಬ್ರಮದಲ್ಲಿ ಮತ್ತೊಂದು ಚಿತ್ರದ ಟೈಟಲ್ ಘೋಷಣೆ ಮಾಡುತ್ತಿದ್ದೆವೆ ಚಿತ್ರದ ಹೆಸರು ವಕ್ರ ಈ ಚಿತ್ರದ ನಾಯಕರಾಗಿ ಯಶು ಅವರೆ ನಿರ್ಧೆಶನ ಮತ್ತು ನಾಯಕ ನಟನಾಗಿ ಪಾತ್ರ ಮಾಡತ್ತಿದ್ದೆನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕರಾದ ಅಜಿತ್ ರಾಯ,ವಿವೇಕ ಜಿ ಕೋಲಾರ್ ಸಾಹಿತಿ ಎಸ್ ಆರ್ ಕಾಂತರಾಜ್ , ರಿಯಾಜ್ ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]