ಹುಬ್ಬಳ್ಳಿ : ಹೆಸ್ಕಾಂನ 110ಕೆ.ವಿ ವಿದ್ಯುತ್ ಉಪಕೇಂದ್ರ ಗೋಪನಕೊಪ್ಪದಲ್ಲಿ ಕೇಬಲ್ ಮರು ಹೊಂದಿಸುವ (cable rerouting work) ಕಾರ್ಯವು ಫೆಬ್ರವರಿ 4 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 110ಕೆ.ವಿ ಮಾರ್ಗದ ಜ್ಯೋತಿ ಕಾಲೋನಿ, ತಾಜನಗರ, ಅಂಬಿಕಾ ನಗರ, ಏಕತಾನಗರ, ತಹಶೀಲ್ದಾರ ಕಾಲೋನಿ, ಬ್ರಹ್ಮಗಿರಿ ಕಾಲೋನಿ, ಟೀಚರ್ಸ್ ಕಾಲೋನಿ, ಸಾಯಿನಗರ, ಟಿಂಬರ್‌ಯಾರ್ಡ, ಉಣಕಲ್‌ಕ್ರಾಸ್, ಬಿ.ವಿ.ಬಿ.ಕಾಲೇಜ್, ಗೋಪನಕೊಪ್ಪ, ಮಹಾಲಕ್ಷ್ಮೀ ಬಡಾವಣೆ, ಸಿದ್ಧವೀರ ಲೇಜೌಟ್, ಮನೋಜ ಎಸ್ಟೇಟ್, ವಿನೋಬಾ ಪಾರ್ಕ್, ಬಸವೇಶ್ವರ ಪಾರ್ಕ್, ಸಿಲ್ವರ್ ಪಾರ್ಕ್, ದೇವಾಂಗ ಪೇಟ್, ವೆಂಕಟೇಶ್ವರ ಕಾಲೋನಿ, ಬೆಂಗೇರಿ, ಮಹಾವೀರ ಕಾಲೋನಿ, ಬಾಲಾಜಿ ನಗರ, ಗಂಗಾಧರ ಕಾಲೋನಿ, ಉದ್ಯಮ ನಗರ, ಎಸ್.ಬಿ.ಐ ಕಾಲೋನಿ, ರಾಜೇಂದ್ರ ಪ್ರಸಾದ ಕಾಲೋನಿ, ಮಯೂರಿ ಎಸ್ಟೇಟ್, ಗಾಯತ್ರಿ ಕಾಲೋನಿ, ಚೈತನಾ ಕಾಲೋನಿ, ಚೈತನಾ ವಿಹಾರ, ಸೂರ್ಯ ನಗರ, ಸನ್ ಸಿಟಿ, ಗಾರ್ಡನ್ ಅವರ ಕಾಲೋನಿ ಸ್ವಾಗತ್ ಕಾಲೋನಿ, ಗವಿ ಸಿದ್ದೇಶ್ವರ ಕಾಲೋನಿ, ಗಂಗಾವತಿ ಗಾರ್ಡನ್, ರಾಘವೇಂದ್ರ ಕಾಲೋನಿ, ರಮೇಶ ಭವನ ರಸ್ತೆ, ದಯಾನಂದ ಕಾಲೋನಿ, ಆಜಾದ ಕಾಲೋನಿ, ಸುಳ್ಳ ರಸ್ತೆ, ಸರ್ವೋದಯ ಸರ್ಕಲ್, ಇಂದಿರಾ ನಗರ, ಶೆಟ್ಟರ್ ಕಾಲೋನಿ, ದಾನೇಶ್ವರಿ ಕಾಲೋನಿ, ದೇಶಪಾಂಡೆ ಲೇಜೌಟ್, ಶಾಖಾಂಬರಿ ಲೇಜೌಟ್, ರೆಡ್ಸನ್ ಪಾರ್ಕ್, ರಾಜಾಜಿನಗರ, ಸಾಮಿ ಲೇಔಟ್, ಸಪ್ತಗಿರಿ ಪಾರ್ಕ್, ಗೋಪನಕೊಪ್ಪ, ಸಾಗರ ಕಾಲೋನಿ, ಸುಂದರಟೌನ್, ಪ್ರಸಾದ ಅಬ್ಬಯ್ಯ ಎಮ್.ಎಲ್.ಎ ಮನೆ, ಸಂತೋಷನಗರ, ಮಾಧವ ನಗರ, ನೃಪತುಂಗ ಬೆಟ್ಟ, ಶಕ್ತಿ ಕಾಲೋನಿ, ಫಾರೆಸ್ಟ್ ಕಾಲೋನಿ, ರೆವೆನ್ಯೂ ಕಾಲೋನಿ, ಮೃತ್ಯುಂಜಯ ನಗರ, ಕಾವೇರಿ ಕಾಲೋನಿ, ಪತ್ರಕರ್ತ ನಗರ, ಚಾಮುಂಡೇಶ್ವರಿ ನಗರ, ವಿಶ್ವೇಶ್ವರ ನಗರ, ಅಶೋಕನಗರ, ಪಾಟೀಲ್ ಲೇಔಟ್, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ದ್ಯೆವಜ್ಞ ಭವನ, ಕರ್ನಾಟಕ ಭವನ, ಕಿಮ್ಸ್ ಮುಂಭಾಗ, ಅಮೃತ್ ಟಾಕೀಸ್, ಸಂಜಯ ಮೆಡಿಕಲ್ಸ, ಮಹಿಳಾ ವಿದ್ಯಾಪೀಠ, ಪಾಲಿಟೆಕ್ನಿಕ್, ಐಟಿಐ ಕಾಲೇಜು, ಹೊಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.