ಕರ್ನಾಟಕ ದಲಿತ ವಿಮೋಚನಾ ಸಮಿತಿ ಧಾರವಾಡ ಜಿಲ್ಲಾ ಅದ್ಯಕ್ಷರಾಗಿ ಸಿದ್ದಾರ್ಥ ಎನ್ ಮಲ್ಲಮ್ಮನವರ ಆಯ್ಕೆ
ಕರ್ನಾಟಕ ದಲಿತ ವಿಮೋಚನಾ ಸಮಿತಿ (ರಿ) ಧಾರವಾಡ ನೂತನ ಜಿಲ್ಲಾ ಅದ್ಯಕ್ಷರಾಗಿ ಸಿದ್ದಾರ್ಥ ಎನ್ ಮಲ್ಲಮ್ಮನವರ ರವರನ್ನು ಆಯ್ಕೆ ಮಾಡಲಾಯಿತಿ.
ಕರ್ನಾಟಕ ದಲಿತ ವಿಮೋಚನಾ ಸಮಿತಿ (ರಿ) ಧಾರವಾಡ ಜಿಲ್ಲಾ ಸಮಿತಿ ಪುನರ್ ಆಯ್ಕೆ ಕಾರ್ಯಕ್ರಮವನ್ನು. ಹುಬ್ಬಳ್ಳಿ ತಾಲೂಕು ಹಳಿಯಾಳ ಗ್ರಾಮದಲ್ಲಿ ದಿನಾಂಕ 02/01/2022 ರಂದು ರವಿವಾರ ದಿನ ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದಲ್ಲಿ ಸಂಸ್ಥಾಪರಾದ ಸುರೇಶ್ ಆರ್ ಖಾನಾಪುರ ಹಾಗೂ ಜಿಲ್ಲೆಯ ಕಾರ್ಯಾದ್ಯಕ್ಷರು, ಕೆಂಚಪ್ಪ ಬಿ ಮಲ್ಲಮ್ಮನವರ, ಜಿಲ್ಲಾ ಸಮಿತಿಯ ಸರ್ವ ಪದಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲೆಯ ಕರ್ನಾಟಕ ದಲಿತ ವಿಮೋಚನಾ ಸಮಿತಿಯ ತಾಲೂಕು , ಶಹರ,ಹಾಗೂ ಗ್ರಾಮದ ಎಲ್ಲ ಪದಾದಿಕಾರಿಗಳ ಸಮ್ಮುಖದಲ್ಲಿ ಧಾರವಾಡ ಜಿಲ್ಲಾ ಅದ್ಯಕ್ಷರಾಗಿ ಸಿದ್ದಾರ್ಥ ಎನ್ ಮಲ್ಲಮ್ಮನವರ ರವರನ್ನು ಘೋಷಣೆ ಮಾಡಿ ಶ್ಯಾಲ ಹಾಕಿ ಗೌರವಿಸಲಾಯಿತು.