ಹುಬ್ಬಳ್ಳಿ: ದೇಶಕಂಡ ಅತ್ಯುತ್ತಮ ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ಅಜೇಯ ಜೋಶಿ ಅಭಿಮಾನಿ ಬಳಗ ದ ವತಿಯಿಂದ ಇಂದು ಸಂಜೆ ಹುಬ್ಬಳ್ಳಿ ಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ವಿನಾಯಕ ಬದ್ದಿ ಬಸಯ್ಯ ಹೀರೆಮಠ ,ಸುಬ್ಬರಾಯ್ ಭಟ್ಟ,ಸಿದ್ದರಾಮಪ್ಪ ಗಜರಿ,ಸಂಪತ್ತ ಕುಮಾರ ಸಾಲಿಮಠ,ವಿನೋದ್ ಬೆಂಡಿಗೇರಿ,ರೀಯಾಜ್,ಆಶ್ಪಕ್,ರಾಜು,ನೀಲಕಂಠಯ್ಯ,ವಿಜಯ ಪಾಟೀಲ್, ರವಿರಾಜ್, ಸುರೇಶ,ರಫಿಕ್,ಶಂಕರ್, ವಿರೇಶ,ರಾಜೇಶ,ಪ್ರಕಾಶ್, ಮಹೇಶ್, ವಿಜಯ,ಸದ್ದಾಮ್,ಮಾರುತಿ,ಭರತ,ವಿನಾಯಕ ಉಪಸ್ಥಿತರಿದ್ದರು.
