ಹುಬ್ಬಳ್ಳಿ : ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಪುನೀತ್ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಪುನೀತ್ ನೆನೆಪು ಕಾರ್ಯಕ್ರಮವನ್ನು ಪ್ರಭು ನವಲಗುಂದಮಠ ಅವರಿಂದ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಚಂದ್ರಶೇಖರ ಗೋಕಾಕ, ಶಿವು ಮೆಣಸಿನಕಾಯಿ . ಶಿವಾನಂದ ಮುಟ್ಟಣವರ್, ಹು-ಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ,ಮಾಜಿ ಶಾಸಕಾರಾದ ಅಶೋಕ ಕಾಟವೇ. ಇತರರು ಉಪಸ್ಥಿತರಿದ್ದರು.
