Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕಣ್ಣೀರಾದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು

ಕಣ್ಣೀರಾದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು

Spread the love

ನವಲಗುಂದ: ತಮ್ಮ ತಾಯಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ, ಸಹೋದರನನ್ನ ಅಗಾದವಾಗಿ ಹಚ್ಚಿಕೊಂಡಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮೂರಿನಲ್ಲಿನ ತಾಯಿ-ತಂದೆ-ಸಹೋದರನ ಗದ್ದುಗೆಯ ಮುಂದೆ ಕಣ್ಣೀರಾದರು.
ನವಲಗುಂದ ತಾಲೂಕಿನ ಸ್ವಗ್ರಾಮವಾದ ಅಮರಗೋಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಂತಹ ದೃಶ್ಯ ಕಂಡು ಬಂದಿತು.
ಕಳೆದ ವರ್ಷವೇ ಸಚಿವರ ಸಹೋದರ ಹನಮಂತಗೌಡ ಪಾಟೀಲ ಹೃದಯಾಘಾತದಿಂದ ಅಗಲಿದ್ದರು. ಇದನ್ನ ಸ್ಮರಿಸಿಕೊಂಡು ಸಚಿವರು ಗದ್ಗಧಿತರಾದರು..

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]