ಹುಬ್ಬಳ್ಳಿ : ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ತಪ್ಪಿ ಬೇರೆ ಪರೀಕ್ಷೆ ಕೇಂದ್ರಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿಕೊಂಡ ವಿದ್ಯಾರ್ಥಿನಿ ಮತ್ತೆ ಸರಿಯಾದ್ ಪರೀಕ್ಷೆ ಹೋಗಲು ಸಮಯದ ಅಭಾವ ಊಟಾಗಿತ್ತು ಆಗ ಅಲ್ಲಿದ್ದ ಪೊಲೀಸರು ವಿದ್ಯಾರ್ಥಿನಿ ಸಹಾಯ ಮಾಡಿ ಮಾನವೀಯತೆ ಮರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಓರ್ವಳು ಇಂದು ಎಸ್ ಎಲ್ ಸಿ ಪರೀಕ್ಷೆ ಬರೆಯಲು ತಪ್ಪಿ ಬೇರೆ ಕೇಂದ್ರಕ್ಕೆ ಬಂದ್ದಿದಳು. ಕೊನೆಯಗಳಿಗೆಯಲ್ಲಿ ತಾನು ಬಂದ ಪರೀಕ್ಷೆ ತಪ್ಪು ಎಂದು ಗೊತ್ತಾಗಿತ್ತು. ಮತ್ತೆ ಸರಿಯಾದ್ ಪರೀಕ್ಷೆ ಕೇಂದ್ರಕ್ಕೆ ಹೋಗಲು ಸಮಯದ ಅಭಾವದಿಂದ ಭಯದಲ್ಲಿದ್ದ ವಿದ್ಯಾರ್ಥಿನಿಗೆ ಸಹಾಯ ಮಾಡಿದ ಪೊಲೀಸರು ಮಾಡಿದರು. ಬೈಕ್ ಮೇಲೆ ಕೂರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋದ ಪೊಲೀಸ್ ಪರೀಕ್ಷೆ ಎದುರಿಸಲು ಯಾವುದೇ ರೀತಿಯ ಕುಗ್ಗಬಾರದು ಎಂದು ಧೈರ್ಯ ಹೇಳಲಾಯಿತು.
ಉಪನಗರ ಎ ಎಸ್ ಐ, ವಿ ಎಸ್ ರಾಯಪುರ ಸಲಹೆ ಮೇರೆಗೆ ಬೈಕ್ ನಲ್ಲಿ ಡ್ರಾಪ್ ನೀಡಿದ ಪೇದೆ ಲಿಂಗದಾಳ ಅವರು ಪೊಲೀಸರ ಮಾನವೀಯ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತವಾಯಿತು.