Home / Top News / ಭೀಕರ ರಸ್ತೆ ಅಫಘಾತ : ಸ್ಥಳದಲ್ಲಿಯೇ 5 ಮಂದಿ ಸಾವು

ಭೀಕರ ರಸ್ತೆ ಅಫಘಾತ : ಸ್ಥಳದಲ್ಲಿಯೇ 5 ಮಂದಿ ಸಾವು

Spread the love

 

ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು ಕಾರನಲ್ಲಿದ್ದ ನಾಲ್ವರ ಸಾವು ಓರ್ವ ಪಾದಚಾರಿ ಸ್ಥಳದಲ್ಲಿ ಸಾವು .
ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿದ್ದ ಕಾರ.

ಮೃತರ ಹೆಸರುಗಳು :-

1)ನಾಗಪ್ಪ ಈರಪ್ಪ ಮುದ್ದೊಜಿ- 29

2)ಮಹಂತೇಶ್ ಬಸಪ್ಪ ಮುದ್ದೊಜಿ- 40
ಅವರಾದಿ. ಗ್ರಾಮ

3)ಬಸವರಾಜ್ ಶಿವಪುತ್ರಪ್ಪ ನರಗುಂದ-35

4)ಶ್ರೀಕುಮಾರ್ ನರಗುಂದ – 05
ನಿಚ್ಚಣಕಿ ಗ್ರಾಮ

5) ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ -35
ಹೆಬ್ಬಳಿ ಹಾಲಿ ಧಾರವಾಡ. (ಪಾದಚಾರಿ)

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]