Home / Sports / ತಾಲೂಕು ಮಟ್ಟದ ಥ್ರೋಬಾಲ್ ಆಟದಲ್ಲಿ ಪ್ರಥಮ ಸ್ಥಾನ ಪಡೆದ ಯರೇಬೂದಿಹಾಳ

ತಾಲೂಕು ಮಟ್ಟದ ಥ್ರೋಬಾಲ್ ಆಟದಲ್ಲಿ ಪ್ರಥಮ ಸ್ಥಾನ ಪಡೆದ ಯರೇಬೂದಿಹಾಳ

Spread the love

ಕುಂದಗೋಳ

2023-24 ನೇ ಸಾಲಿನ ಕುಂದಗೋಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ನಗರದ ಜೆ ಎಸ್ ಎಸ್ ವಿದ್ಯಾಪೀಠದಲ್ಲಿ ನಡೆಸಲಾಯಿತು. ಈ ಕ್ರೀಡಾಕೂಟಕ್ಕೆ ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಯಲ್ಲಪ್ಪ ಮೇಗುಂಡಿ ಅವರು ಚಾಲನೆ ನೀಡಿದರು 

ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಅತಿ ಉತ್ಸಾಹದಿಂದ ಮತ್ತು ಶಿಸ್ತು ಬದ್ಧವಾಗಿ ಭಾಗವಹಿಸಿ ಆಟಗಳನ್ನು ಆಡುವ ಮೂಲಕ ಕ್ರೀಡಾಕೂಟಕ್ಕೆ ಮೆರುಗು ತಂದರು.

ಇಂದು ಗುಂಪು ಆಟಗಳನ್ನು ಆಡಿಸಲಾಯಿತು ವಿಜಯಶಾಲಿಯಾದ ಶಾಲೆಗಳು ಈ ಕೆಳಗಿನಂತೆ

ಬಾಲಕರ ವಿಭಾಗದಲ್ಲಿ 

ಥ್ರೋಬಾಲ್: ಸರ್ಕಾರಿ ಪ್ರೌಢಶಾಲೆ ಯರೇಬೂದಿಹಾಳ

ಖೋಖೋ : ಎಸ್ ಜೆ ಎಫ್ ಎಸ್ ಸಂಶಿ

ವಾಲಿಬಾಲ್: ಎಸ್ ಯು ಎಸ್ ಜೆ ಕೂಬಿಹಾಳ

ಕಬಡ್ಡಿ :    ಶ್ರೀ ಗುರುದೇವ ಮಲ್ಲಿಕಾರ್ಜುನ ಪ್ರೌಢಶಾಲೆ ಕುಂದಗೋಳ

ಬಾಲಕಿಯರ ವಿಭಾಗದಲ್ಲಿ 
 ವಾಲಿಬಾಲ್: ರಾಣಿ ಚೆನ್ನಮ್ಮ ವಸತಿ ಶಾಲೆ ಬೆಟದೂರ

ಖೋಖೋ: ಸರ್ಕಾರಿ ಪ್ರೌಢಶಾಲೆ ಇಂಗಳಗಿ

ಥ್ರೋಬಾಲ್: ರಾಣಿ ಚೆನ್ನಮ್ಮ ವಸತಿ ಶಾಲೆ ಬೆಟದೂರ

ಕಬಡ್ಡಿ: ಸರ್ಕಾರಿ ಪ್ರೌಢಶಾಲೆ  ರಾಮನಕೊಪ್ಪ

About Editor 2

Leave a Reply

Your email address will not be published. Required fields are marked *

[the_ad id="389"]